ಸಿನಿಮಾ

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗರು

63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗರು
ಇತ್ತೀಚಿಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ ತಿಥಿ ಸಿನಿಮಾ ನಿರ್ದೇಶಕ ರಾಮ್ ರೆಡ್ಡಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
Published On :
<font color=
<font color=

ಸಿನಿಮಾ ಕುರಿತ ಅತ್ಯುತ್ತಮ ಕೃತಿ ಪ್ರಶಸ್ತಿ ಪಡೆದ ಡಾ.ರಾಜಕುಮಾರ್ ಸಮಗ್ರ ಚರಿತ್ರೆಯ ಪ್ರಕಾಶನ ಸಂಸ್ಥೆ ಪ್ರೀತಿ ಪುಸ್ತಕ ಪ್ರಕಾಶನದ ಪರವಾಗಿ ಬಿ.ಎಸ್. ಮಧುಮತಿ ಅವರು ರಾ" attribution="">

<font color=
<font color=

ಸಿನಿಮಾ ಕುರಿತ ಅತ್ಯುತ್ತಮ ಕೃತಿ ಪ್ರಶಸ್ತಿ ಪಡೆದ ಡಾ.ರಾಜಕುಮಾರ್ ಸಮಗ್ರ ಚರಿತ್ರೆಯ ಪ್ರಕಾಶನ ಸಂಸ್ಥೆ ಪ್ರೀತಿ ಪುಸ್ತಕ ಪ್ರಕಾಶನದ ಪರವಾಗಿ ಬಿ.ಎಸ್. ಮಧುಮತಿ ಅವರು ರಾ" attribution="">

Story image

ಸಿನಿಮಾ ಕುರಿತ ಅತ್ಯುತ್ತಮ ಕೃತಿ ಪ್ರಶಸ್ತಿ ಪಡೆದ ಡಾ.ರಾಜಕುಮಾರ್ ಸಮಗ್ರ ಚರಿತ್ರೆಯ ಕೃತಿಕಾರ ದೊಡ್ಡಹುಲ್ಲೂರು ರುಕ್ಕೋಜಿ ಅವರು ರಾಷ್ಟ್ರಪತಿಗಳಿಂದ ಪ್ರಶಸ್" attribution="">

ಡ್ರಿಬಲಿಂಗ್ ವಿತ್ ದೇರ್ ಫ್ಯೂಚರ್ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಅನ್ವೇಷಣೆ/ಸಾಹಸ ಪ್ರಶಸ್ತಿ ಪಡೆಯುತ್ತಿರುವ ನಿರ್ಮಾಪಕ ದಿನೇಶ್ ರಾಜಕುಮಾರ್.
ಡ್ರಿಬಲಿಂಗ್ ವಿತ್ ದೇರ್ ಫ್ಯೂಚರ್ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಅನ್ವೇಷಣೆ/ಸಾಹಸ ಪ್ರಶಸ್ತಿ ಪಡೆಯುತ್ತಿರುವ ನಿರ್ಮಾಪಕ ದಿನೇಶ್ ರಾಜಕುಮಾರ್.
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಗಿರೀಶ್ ಕಾಸರವಳ್ಳಿಯವರ ಕುರಿತ ಲೈಫ್ ಇನ್ ಮೆಟಾಫರ್ಸ್ ಚಿತ್ರದ ನಿರ್ದೇಶಕ ಒ ಪಿ ಶ್ರೀವಾಸ್ತವ 
ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಗಿರೀಶ್ ಕಾಸರವಳ್ಳಿಯವರ ಕುರಿತ ಲೈಫ್ ಇನ್ ಮೆಟಾಫರ್ಸ್ ಚಿತ್ರದ ನಿರ್ದೇಶಕ ಒ ಪಿ ಶ್ರೀವಾಸ್ತವ
ಡ್ರಿಬಲಿಂಗ್ ವಿತ್ ದೇರ್ ಫ್ಯೂಚರ್ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಅನ್ವೇಷಣೆ/ಸಾಹಸ ಪ್ರಶಸ್ತಿ ಪಡೆಯುತ್ತಿರುವ ನಿರ್ದೇಶಕ ಜೇಕಬ್ ವರ್ಗೀಸ್ 
ಡ್ರಿಬಲಿಂಗ್ ವಿತ್ ದೇರ್ ಫ್ಯೂಚರ್ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಅನ್ವೇಷಣೆ/ಸಾಹಸ ಪ್ರಶಸ್ತಿ ಪಡೆಯುತ್ತಿರುವ ನಿರ್ದೇಶಕ ಜೇಕಬ್ ವರ್ಗೀಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.