ಸಿನಿಮಾ

ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ 10 ಬಾಲಿವುಡ್ ತಾರೆಯರು

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅತೀ ಹೆಚ್ಚು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ದಿ ಮಿಸ್ಟ್ರಿಸ್ ಆಫ್ ಸ್ಪೈಸಿಸ್(2005), ಪ್ರೋವೋಕ್ಡ್: ಎ ಟ್ರೂ ಸ್ಟೋರಿ(2006), ದಿ ಲಾಸ್ಟ್ ಲೀಜನ್(2007), ದಿ ಪಿಂಕ್ ಪ್ಯಾಂಥರ್ 2(2009) ಚಿತ್ರಗಳಲ್ಲಿ ನಟಿಸಿದ್ದಾರೆ.
Published On :
ವಿನ್ ಡೀಸೆಲ್ ನಟನೆಯ ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್ ಚಿತ್ರದ ಮೂಲಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಚಿತ್ರ ಇನ್ನು ತೆರೆಕಾಣಬೇಕಿದೆ.

ಇರ್ಫಾನ್ ಖಾನ್ ಆರು ಹಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಿ ನಮೆಸಕೆ(2006), ಸ್ಲಮ್ ಡಾಗ್ ಮಿಲೆನಿಯರ್(2008), ದಿ ಅಮೆಜಿಂಗ್ ಸ್ಪೈಡರ್ ಮ್ಯಾನ್(2012) ಚಿತ್ರಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸ್ಪೈ(2015) ಚಿತ್ರದಲ್ಲಿ ನಟನೆ.

ದಿ ಪದ್ಮಶ್ರೀ ಪುರಸ್ಕೃತ ನಟ ಅನುಪಮ್ ಖೇರ್ ಬೆಂಡ್ ಇಟ್ ಲೈಕ್ ಬೆಕ್ಹ್ಯಾಮ್(2002) ಮತ್ತು ಸಿಲ್ವರ್ ಲಿನ್ನಿಂಗ್ಸ್ ಪ್ಲೇಬುಕ್(2012) ಚಿತ್ರಗಳಲ್ಲಿ ನಟಿಸಿದ್ದಾರೆ.

ದಿ ಗ್ರೇಟ್ ಗ್ಯಾಟ್ಸ್‌ಬೇ(2013) ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ನಟಿಸಿದ್ದಾರೆ.

ದಿ ಮಾನ್ಸೂನ್ ವೆಡ್ಡಿಂಗ್(2001), ದಿ ಲೀಗ್ ಆಫ್ ಎಕ್ಸ್‌ಟ್ರಾಡಿನರಿ ಜೆಂಟಲ್‌ಮನ್(2003) ಮತ್ತು ದಿ ಗ್ರೇಟ್ ನ್ಯೂ ವಂಡರ್ ಪುಲ್(2005) ಚಿತ್ರಗಳಲ್ಲಿ ಹಿರಿಯ ನಟ ನಸೀರುದ್ದೀನ್ ಶಾ ನಟಿಸಿದ್ದಾರೆ.

ನಟಿ ಟಬು ನಟಿಸಿದ ಚಿತ್ರಗಳು ನಮೆಸಕೆ(2006) ಮತ್ತು ಲೈಫ್ ಆಫ್ ಪೈ(2012).

ಸ್ಲಮ್ ಡಾಗ್ ಮಿಲೆನಿಯರ್(2008) ಮತ್ತು ಮಿಷನ್ ಇಂಪಾಸಿಬಲ್-ಗೋಸ್ಟ್ ಪ್ರೋಟೋಕಾಲ್(2011) ಚಿತ್ರಗಳಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ.

ಹಾಲಿವುಡ್ ಚಿತ್ರಗಳಾದ ಸಿಟಿ ಆಫ್ ಜೋಯ್(1992), ಮೈ ಸನ್ ದಿ ಪನಟಿಕ್(1997), ಇಸ್ಟ್ ಇಸ್ ಇಸ್ಟ್(1999), ದಿ ಹನ್ಡ್ರೋಡ್ ಪುಟ್ ಜರ್ನಿ(2014) ಓಂ ಪುರಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.