ಸಿನಿಮಾ

ಮಕ್ಕಳನ್ನು ದತ್ತು ಪಡೆದಿರುವ ಸೆಲಬ್ರಿಟಿಗಳು

ಮಕ್ಕಳನ್ನು ದತ್ತು ಪಡೆದಿರುವ ಸೆಲಬ್ರಿಟಿಗಳು
ನಟಿ ಶೋಭನಾ: ದಕ್ಷಿಣ ಭಾರತದ ನಟಿ ಶೋಭನಾ ಹೆಣ್ಣು ಮಗುವನ್ನು ದತ್ತು ಪಡೆದಿದ್ದು, ಅನಂತನಾರಾಯಣಿ ಎಂದು ನಾಮಕರಣ ಮಾಡಿದ್ದಾರೆ.
Published On :

ರವೀನಾ ಟಂಡನ್: ನಟಿ ರವೀನಾ ಟಂಡನ್ 21 ವರ್ಷಕ್ಕೇ 2 ಮಕ್ಕಳನ್ನು ದತ್ತು ಪಡೆದಿದ್ದರು. ಛಾಯಾ ಮತ್ತು ಪೂಜ ಎಂದು ನಾಮಕರಣ ಮಾಡಿದ್ದರು.

ಸಂದೀಪ್ ಸೋಪರ್ಕರ್:  ಕೋರಿಯಾಗ್ರಫರ್‌ ಸಂದೀಪ್‌ ಸೋಪರ್ಕರ್‌ 2007 ರಲ್ಲಿ ಅರ್ಜುನ್ ಎಂಬ ಬಾಲಕನನ್ನು ದತ್ತು ಪಡೆದಿದ್ದರು.

ನಿಖಿಲ್ ಅಡ್ವಾಣಿ: ಬಾಲಿವುಡ್ ನಟ ನಿಖಿಲ್ ಅಡ್ವಾಣಿ ಹಾಗೂ ಅವರ ಪತ್ನಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಮಿಥುನ್ ಚಕ್ರವರ್ತಿ: ಮಕ್ಕಳನ್ನು ದತ್ತು ಪಡೆದಿರುವ ಬಾಲಿವುಡ್ ಸೆಲಬ್ರಿಟಿಗಳ ಪಟ್ಟಿಯಲ್ಲಿ ಮಿಥುನ್ ಚಕ್ರವರ್ತಿ ಅವರ ಹೆಸರು ಪ್ರಸಿದ್ಧವಾಗಿದ್ದು, ಹೆಣ್ಣುಮಗುವನ್ನು ದತ್ತು ಸ್ವೀಕರಿಸಿದ್ದಾರೆ.

ರಾಹುಲ್ ಬೋಸ್: ನಟ ರಾಹುಲ್ ಬೋಸ್ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ದತ್ತಿ ಸಂಸ್ಥೆ ನಡೆಸುತ್ತಿದ್ದು, 6 ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದಾರೆ.

ಸುಷ್ಮಿತಾ ಸೇನ್: ನಟಿ ಸುಷ್ಮಿತಾ ಸೇನ್ ಅವರು ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದು, ಹಿರಿಯ ದತ್ತು ಪುತ್ರಿಗೆ ರೆನೀ ಎಂದು ಕಿರಿಯ ದತ್ತು ಪುತ್ರಿಗೆ ಅಲೀಸಾ ಎಂದು ನಾಮಕರಣ ಮಾಡಿದ್ದಾರೆ.

ಸಲೀಮ್ ಖಾನ್: ಸಲ್ಮಾನ್ ಖಾನ್ ಅವರ ತಂದೆ ಸಲೀಮ್ ಖಾನ್ ಅರ್ಪಿತಾ ಎಂಬ ಹೆಣ್ಣುಮಗುವನ್ನು ದತ್ತು ಪಡೆದು ಪೋಷಿಸಿದ್ದರು. ಅರ್ಪಿತಾ ವಿವಾಹವನ್ನು ಅದ್ಧೂರಿಯಿಂದ ನಡೆಸಿ, ಈಗ ಅರ್ಪಿತಾ ಒಂದು ಮಗುವಿನ ತಾಯಿಯಾಗಿದ್ದಾರೆ.

ಸನ್ನಿಲಿಯೋನ್: ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಮತ್ತು ಪತಿ ಡೆನಿಯಲ್‌ ವೆಬರ್‌ ಈಗ 21 ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.