ಸಿನಿಮಾ

2018ರಲ್ಲಿ ಬಿಡುಗಡೆಯಾಗುವ ಜೀವನಚರಿತ್ರೆ ಆಧಾರಿತ ಸಿನಿಮಾಗಳು

ವಿಕಾಸ್ ಬಹ್ಲ್ ನಿರ್ದೇಶನದ ಹೃತಿಕ್ ರೋಷನ್ ಅಭಿನಯದ ಸೂಪರ್ 30 ಸಿನಿಮಾ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನ ಪ್ರಯಾಣವನ್ನು ತೆರೆಯ ಮೇಲೆ ತರಲಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆಕಾಂಕ್ಷಿಗಳಾಗಿರುವ ಸಮಾಜದ ಬಡವರ್ಗದ 30 ಮಕ್ಕಳಿಗೆ ಪ್ರತಿವರ್ಷ ತರಬೇತಿ ನೀಡುವ ಸೂಪರ್ 30 ಕಾರ್ಯಕ್ರಮವನ್ನು ಜಾರಿಗೆ ತಂದವರು
Published On :

ಕೇರಳದ ಅತಿ ಕುಖ್ಯಾತಿ ಆರೋಪಿ ಸುಕುಮಾರ ಕುರುಪ್ ಅವರ ಜೀವನ ಘಟನೆಯನ್ನಾಧರಿಸಿದ ಚಿತ್ರದಲ್ಲಿ ದಕ್ಷಿಣ ಭಾರತೀಯ ನಟ ದುಲ್ಕರ್ ಸಲ್ಮಾನ್ ಅಭಿನಯಿಸುತ್ತಿದ್ದಾರೆ. ಶ್ರೀನಾಥ್ ರಾಜೇಂದ್ರ ನಿರ್ದೇಶಿಸುತ್ತಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಆಧರಿಸಿ ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಜೀವನಚರಿತ್ರೆ-ರಾಜಕೀಯ ಚಿತ್ರ  ತಯಾರಾಗುತ್ತಿದ್ದು, ಹಂಸಲ್ ಮೆಹ್ತಾ ನಿರ್ದೇಶಿಸುತ್ತಿದ್ದಾರೆ. ಅನುಪಮ್ ಖೇರ್ ಅವರು ಮನಮೋಹನ್ ಸಿಂಗ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ 2006ರಲ್ಲಿ ಆಕಸ್ಮಿಕ ಬಂದೂಕು ಧಾಳಿಯಲ್ಲಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಪಟ್ಟಂತೆ ತಯಾರಾಗುತ್ತಿರುವ ಚಿತ್ರ ಸೂರ್ಮ ಆಗಿದ್ದು ನಟ ದಿಲ್ಜಿತ್ ದೊಸಂಝ್ ಅವರು ಶಾದ್ ಅಲಿ ಪಾತ್ರವನ್ನು ಅಭಿನಯಿಸುತ್ತಿದ್ದು, ಜೂನ್ 29ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
<d
ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ 2006ರಲ್ಲಿ ಆಕಸ್ಮಿಕ ಬಂದೂಕು ಧಾಳಿಯಲ್ಲಿ ಗಂಭೀರ ಗಾಯಗೊಂಡ ಘಟನೆಗೆ ಸಂಬಂಧಪಟ್ಟಂತೆ ತಯಾರಾಗುತ್ತಿರುವ ಚಿತ್ರ ಸೂರ್ಮ ಆಗಿದ್ದು ನಟ ದಿಲ್ಜಿತ್ ದೊಸಂಝ್ ಅವರು ಶಾದ್ ಅಲಿ ಪಾತ್ರವನ್ನು ಅಭಿನಯಿಸುತ್ತಿದ್ದು, ಜೂನ್ 29ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.<d

ಶಿವಸೇನೆಯ ಸಂಸ್ಥಾಪಕ ಬಾಳ ಠಾಕ್ರೆ ಅವರ ಜೀವನ ಕಥೆಯಾದರಿಸಿದ ಚಿತ್ರ ಇದೇ  ಜನವರಿ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಅಭಿಜಿತ್ ಪನ್ಸೆ ನಿರ್ದೇಶನದಲ್ಲಿ ದ್ವಿಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದ್ದು, ಬಾಳ ಠಾಕ್ರೆ ಪಾತ್ರವನ್ನು ನವಾಜುದ್ದೀನ್ ಸಿದ್ದಿಕಿ ನಿರ್ವಹಿಸುತ್ತಿದ್ದಾರೆ.

ಶಿವಸೇನೆಯ ಸಂಸ್ಥಾಪಕ ಬಾಳ ಠಾಕ್ರೆ ಅವರ ಜೀವನ ಕಥೆಯಾದರಿಸಿದ ಚಿತ್ರ ಇದೇ ಜನವರಿ 23ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಅಭಿಜಿತ್ ಪನ್ಸೆ ನಿರ್ದೇಶನದಲ್ಲಿ ದ್ವಿಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದ್ದು, ಬಾಳ ಠಾಕ್ರೆ ಪಾತ್ರವನ್ನು ನವಾಜುದ್ದೀನ್ ಸಿದ್ದಿಕಿ ನಿರ್ವಹಿಸುತ್ತಿದ್ದಾರೆ.<

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಜೀವನ ಕಥೆಯಾಧರಿಸಿದ ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಸೈನಾ ನೆಹ್ವಾಲ್ ಪಾತ್ರವನ್ನು ಶ್ರದ್ಧಾ ಕಪೂರ್ ನಿರ್ವಹಿಸಲಿದ್ದಾರೆ.

ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರ ಬದುಕಿನ ವಿವಾದಾದ್ಮಕ ಭಾಗಗಳನ್ನು ಇಟ್ಟುಕೊಂಡು ಸಿನಿಮಾ ತಯಾರಿಸಲಾಗುತ್ತಿದ್ದು ಮಾರ್ಚ್ 30ರಂದು ಬಿಡುಗಡೆಯಾಗಲಿದೆ. ರಾಜ್ ಕುಮಾರ್ ಹಿರಾನಿ ನಿರ್ದೇಶನದ ಚಿತ್ರದಲ್ಲಿ ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಸೋನಂ ಕಪೂರ್ ಮತ್ತ

ದಿವಂಗತ ಪ್ರಸಿದ್ಧ ನಟಿ ಸಾವಿತ್ರಿ ಅವರ ಜೀವನಾಧಾರಿತ ಸಿನಿಮಾ ಮಹಾನತಿ ಮಾರ್ಚ್ 29ರಂದು ತೆರೆಕಾಣಲಿದೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ಸಮಂತ ಅಕ್ಕಿನೇನಿ ನಟಿಸುತ್ತಿದ್ದಾರೆ.

ತಮಿಳುನಾಡು ಮೂಲದ ಕಾರ್ಯಕರ್ತ ಅರುಣಾಚಲಂ ಮುರುಗನಾಥನ್ ಅವರ ಜೀವನಾಧಾರಿತ ಕಥೆ ಪ್ಯಾಡ್ ಮ್ಯಾನ್ ಆಗಿದೆ. ಗ್ರಾಮೀಣ ಮಹಿಳೆಯರಿಗೆ ಅಗ್ಗದ ದರದಲ್ಲಿ ಸ್ವಚ್ಛತಾ ನ್ಯಾಪ್ ಕಿನ್ ಗಳನ್ನು ಒದಗಿಸಲು ಹೋರಾಡಿದವರು ಅರುಣಾಚಲಂ ಮುರುಗನಾಥಮ್. ಆರ್.ಬಲ್ಕ್ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮಾನ್ ಚಿತ್ರ ಇದೇ ತ

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಚಿತ್ರ ಮಣಿಕಾರ್ಣಿಕ: ದ ಕ್ವೀನ್ ಆಫ್ ಜಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜೀವನ ಕಥೆಯಾದರಿಸಿದ್ದು. ಸ್ವಾತಂತ್ರ್ಯದ ಮೊದಲ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀಮಂತ ಮಹಿಳೆ. ಚಿತ್ರ ಇದೇ ವರ್ಷ ಏಪ್ರಿಲ್ 27ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.