ಸಿನಿಮಾ

ದೀಪಿಕಾ-ರಣವೀರ್ 'ಪ್ರೀತಿ ಪ್ರೇಮ ಪ್ರಣಯ'

ದೀಪಿಕಾ-ರಣವೀರ್ 'ಪ್ರೀತಿ ಪ್ರೇಮ ಪ್ರಣಯ'
ಕೊನೆಗೂ ಬಾಲಿವುಡ್ ನ ಜನಪ್ರಿಯ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸತಿಪತಿಯರಾಗಿದ್ದಾರೆ. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಎರಡೂ ಕಡೆಯೂ ಜನರ ಗಮನ ಸೆಳೆದ ಈ ಜೋಡಿ ತೀರಾ ಇತ್ತೀಚೆಗಷ್ಟೆ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಒಪ್ಪಿಕೊಂಡರು. ಅವರಿಬ್ಬರಲ್ಲಿ ಹೇಗೆ ಪ್ರೀತಿ ಹುಟ್ಟಿಕೊಂಡಿತು ಎಂಬುದನ್ನು
Published On :
ಶೋವೊಂದರಲ್ಲಿ ನಟಿ ನೇಹಾ ದೂಪಿಯಾ ಕೇಳಿದ ಪ್ರಶ್ನೆಗೆ ರಣವೀರ್ ಸಿಂಗ್ ಬೆಸ್ಟ್ ಆನ್ ಸ್ಕ್ರೀನ್ ಕಿಸ್ಸರ್ ಯಾರು ಎಂದು ಕೇಳಿದಾಗ ದೀಪಿಕಾ ಎಂದು ಹೇಳಿದ್ದರು.

ಈ ಚಿತ್ರದಲ್ಲಿ ದೀಪಿಕಾ ತನ್ನ ತಂದಿ ಅನಿಶಾ ಮತ್ತು ತಾಯಿ ಉಜ್ವಲಾ ಪಡುಕೋಣೆ ಜೊತೆ ಕಾಣಿಸಿಕೊಂಡಿದ್ದಾರೆ. ರಣವೀರ್ ಸಿಂಗ್ ಬಂದು ದೀಪಿಕಾ ತಾಯಿಗೆ ನಮಸ್ಕರಿಸಿದರು. ದೀಪಿಕಾ ಕೂಡ ರಣವೀರ್ ಸಿಂಗ್ ಪೋಷಕರ ಜೊತೆ ಉತ್ತಮ ಬಾಂಧವ್ಯ ಹಿಂದಿನಿಂದಲೂ ಇರಿಸಿಕೊಂಡಿದ್ದರು.

ದೀಪಿಕಾ ಹಾಲಿವುಡ್ ನಲ್ಲಿ ಅಭಿನಯಿಸಿದ ಎಕ್ಸ್ ಎಕ್ಸ್ ಎಕ್ಸ್ ರಿಟರ್ನ್ ಆರ್ ಕ್ಸೇಂಡರ್ ಕೇಜ್ ನಟ ವಿನ್ ಡೀಸೆಲ್ ಮೊದಲ ಬಾರಿಗೆ ಅಧಿಕೃತವಾಗಿ ದೀಪಿಕಾ ರಣವೀರ್ ಸಂಬಂಧವನ್ನು ಜಗತ್ತಿಗೆ ಸಾರಿದರು.

ರಣವೀರ್ ಸಿಂಗ್ ವೇಷಭೂಷಣಗಳ ಬಗ್ಗೆ ದೀಪಿಕಾಗೆ ಯಾವ ಬೇಸರವೂ ಇಲ್ಲವಂತೆ. ಅವನ ಇಚ್ಛೆಯ ರೀತಿ ಅವನು ಬಟ್ಟೆ ಧರಿಸಿಕೊಳ್ಳುತ್ತಾನೆ. ಅದು ಅವನ ಶೈಲಿ ಎಂದು ನಗುತ್ತಿದ್ದರು ದೀಪಿಕಾ.

ದೀಪಿಕಾ ಮೇಲೆ ರಣವೀರ್ ನ ನಿಜವಾದ ಪ್ರೀತಿ ಅನೇಕ ಬಾರಿ ಸಾಬೀತಾಗಿದೆ. ಆದರ್ಶ ತಾರಾ ಜೋಡಿ ಎಂದು ಪ್ರೇಕ್ಷಕರಿಂದ ಪ್ರಶಂಸೆ ಗಿಟ್ಟಿಸಿಕೊಂಡು ಬಂದಿದ್ದಾರೆ.

ತೀವ್ರ ಜನಸಂದಣಿಯಲ್ಲಿ ಯಾವಾಗಲೂ ರಣವೀರ್ ದೀಪಿಕಾರನ್ನು ತೋಳಿನಲ್ಲಿ ಬಳಸಿ ಹಿಡಿದುಕೊಂಡು ರಕ್ಷಿಸುತ್ತಿದ್ದರು. ಮಾಧ್ಯಮಗಳ ಮುಂದೆ ಬಂದು ರಣವೀರನ್ನು ಹಿಂದಿನಿಂದ ತಬ್ಬಿ ಹಿಡಿದುಕೊಳ್ಳುವುದು, ರಣವೀರ್ ರ ಬಾಜಿರಾವ್ ಮೀಸೆಯನ್ನು ದೀಪಿಕಾ ತಿರುವುದು, ದೀಪಿಕಾಗೆ ರಣವೀರ್ ಹೂ ನೀಡುವುದು ಇತ್ಯಾದಿ ಅನೇಕ ಅದ್ಭುತ ಕ್ಷಣಗಳು

ಕೆಲ ವರ್ಷಗಳ ಹಿಂದೆ ದೀಪಿಕಾ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಟಿವಿ ಶೋವೊಂದರಲ್ಲಿ ದೀಪಿಕಾ ಹೇಳಿಕೊಂಡಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿದವು. ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದೆಂದರೆ ಸಣ್ಣ ವಿಷಯವಲ್ಲ. ತೀವ್ರ ಮಾನಸಿಕ ಮತ್ತು ಭಾವನಾತ್ಮಕ ಆಘಾತದಿಂದ ಹೊರಬರಲು ಎಂತವರಿಗೂ ಧೈರ್ಯ ಮತ್ತು ಶಕ್ತಿ ಬ

ಸಾರ್ವಜನಿಕವಾಗಿ ಜೊತೆ ಜೊತೆಯಾಗಿ ಪ್ರಣಯ ಪಕ್ಷಿಗಳಂತೆ ರಣವೀರ್ ಮತ್ತು ದೀಪಿಕಾ ಕೈ ಕೈ ಹಿಡಿಯುತ್ತಾ ಕ್ಯಾಮರಾಗಳಿಗೆ ಫೋಸ್ ನೀಡುತ್ತಿದ್ದರು. ಬಾಜಿರಾವ್ ಮಸ್ತಾನಿ ಬಿಡುಗಡೆಯಾದ ಮರುದಿನ ಇಬ್ಬರೂ ಅಕ್ಕಪಕ್ಕ ಕುಳಿತು ಚಾಕಲೇಟ್ ತಿನ್ನುತ್ತಿದ್ದರಂತೆ. ಆ ರೀತಿ ನನ್ನ ಮತ್ತು ರಣವೀರ್ ಸಂಬಂಧ ಎಂದು ದೀಪಿಕಾ ಹೇಳಿಕೊಂಡಿದ್ದ

ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಮತ್ತು ರಣವೀರ್ ಗೆ ಒಟ್ಟಿಗೆ ಅಭಿನಯವಿರಲಿಲ್ಲ. ಆದರೆ ಚಿತ್ರದಲ್ಲಿ ಇವರಿಬ್ಬರೂ ಇರುವುದೇ ಅವರ ಅಭಿಮಾನಿಗಳಿಗೆ ಖುಷಿಯ ಸಂಗತಿಯಾಗಿತ್ತು.

ಫೈಂಡಿಂಗ್ ಫಾನ್ನಿ ಚಿತ್ರದಲ್ಲಿ ರಣವೀರ್ ಸಿಂಗ್ ದೀಪಿಕಾರ ನಿಧನ ಹೊಂದಿದ ಪತಿಯ ಪಾತ್ರ ಅಭಿನಯಿಸಿದ್ದರು. ಅದಕ್ಕೆ ಅವರು ಸಂಭಾವನೆ ತೆಗೆದುಕೊಂಡಿರಲಿಲ್ಲ.

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಪೇಶಾವರ ಬಾಜಿರಾವ್ ಆಗಿ ರಣವೀರ್ ಮತ್ತು ಆತನ ಎರಡನೇ ಪತ್ನಿ ಮಸ್ತಾನಿಯಾಗಿ ದೀಪಿಕಾ ಅಭಿನಯಿಸಿದ್ದಾರೆ. ದುರಂತ ಮತ್ತು ಮಹಾಕಾವ್ಯ ಇತಿಹಾಸದ ಪ್ರೀತಿಯಾಧರಿಸಿದ ಕಥೆಯದು. ಆ ಚಿತ್ರದಲ್ಲಿ ಒಂದು ಸಾಲು ಬರುತ್ತದೆ. ಬಾಜಿರಾವ್ ಮಸ್ತಾನಿಯನ್ನು ಕೇವಲ ತಮಾಷೆ, ವಿನೋದಕ್ಕಾಗಿ ಪ್ರೀತಿಸಲಿಲ್ಲ

ರಣವೀರ್ ಸಿಂಗ್ ಬಗ್ಗೆ ಗೊತ್ತಿಲ್ಲದವರಿಗೆ ಆತ ಒಬ್ಬ ಗಮನ ಸೆಳೆಯಲು ಯಾವಾಗಲೂ ಬಯಸುವ ಮನುಷ್ಯ ಎಂದು ಅನ್ನಿಸಬಹುದು. ಅವರ ಮೊದಲಿನ ಚಿತ್ರ ಬ್ಯಾಂಡ್ ಬಜಾ ಬಾರತ್ ಸಿನಿಮಾ ನೋಡಿದ ನಂತರ ನನಗೂ ಹಾಗೆಯೇ ಅನ್ನಿಸಿತ್ತು. ಆತ ಅತಿಯಾಗಿ ಮಾತನಾಡುತ್ತಾನೆ, ನಾಟಕೀಯತೆ ಮಾಡುತ್ತಾನೆ ಎಂದು ನಾನು ಕೂಡ ಭಾವಿಸುತ್ತಿದ್ದೆ. ರಾಮ್ ಲೀ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮತ್ತೆರಡು ಚಿತ್ರಗಳಲ್ಲಿ ಈ ಜೋಡಿ ಅಭಿನಯಿಸಿದರು. ಅದು ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಕೂಡ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸು ಕಂಡಿತು.

2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗೊಲಿಯೊಂಕಿ ರಾಸ್ ಲೀಲಾ ರಾಮ್ ಲೀಲಾ ಸಿನಿಮಾ ಸೆಟ್ ನಲ್ಲಿ ದೀಪಿಕಾ ಮತ್ತು ರಣವೀರ್ ಮೊದಲ ಬಾರಿಗೆ ಭೇಟಿಯಾಗಿದ್ದು. ತೆರೆಯ ಮೇಲೆ ಪ್ರೇಕ್ಷಕರೆದುರು ಮೋಡಿ ಮಾಡಿದ ಈ ಜೋಡಿ ನಿಜ ಜೀವನದಲ್ಲಿ ಕೂಡ ಪ್ರೀತಿಸಲಾರಂಭಿಸಿದರು. ಈ ಚಿತ್ರ ತೆರೆಕಂಡು 5 ವರ್ಷಗಳು ಕಳೆದಿ

ಈಗಷ್ಟೇ ಸತಿಪತಿಯಾಗಿ ನವ ಜೀವನಕ್ಕೆ ಕಾಲಿಟ್ಟ ಡೀಪ್ ವೀರ್ ದಂಪತಿಗೆ ಶುಭಾಶಯಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.