ಬಿಕಿನಿ ರೂಪದರ್ಶಿ ಪೋಟೋಗೆ 'ಲೈಕ್' ಕೊಟ್ಟ ಪೋಪ್; ಮುಂದೇನಾಯ್ತು ನೋಡಿ!

ಧರ್ಮಾಧಿಕಾರಿಗಳು, ಪಾದ್ರಿಗಳು, ಪ್ರೀಸ್ಟ್ ಗಳಿಗೆ ಕೆಲವು ನಿರ್ಬಂಧಗಳಿವೆ. ಸಾಮಾನ್ಯ ಜನರಂತೆ ವರ್ತಿಸಬಾರದು. ಬಂಧಗಳು, ಬಾಹ್ಯ ಸುಖಗಳಿಂದ ದೂರವಿರಬೇಕು. ಯಾವುದೇ ವಾಂಛೆಗಳಿಲ್ಲದೆ ಬದುಕಬೇಕು. ಒಂದೊಮ್ಮೆ ಈ ಲಕ್ಷ್ಮಣ ರೇಖೆಗಳನ್ನು ದಾಟಿದರೆ, ತೀವ್ರರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ.

Updated on
ಪ್ರಸ್ತುತ ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಪೋಪ್ ಫ್ರಾನ್ಸಿಸ್ ಎದುರಿಸುತ್ತಿದ್ದಾರೆ. 'ನಿಮಗಿದು ಯೋಗ್ಯವೇ ? ಇದಕ್ಕೆ ನಿಮ್ಮ ಉತ್ತರವೇನು?' ಎಂದು ನೆಟಿಜನ್‌ಗಳು ಪೋಪ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಪ್ರಮಾಣದ ಆಕ್ರೋಶಕ್ಕೆ ಕಾರಣ ಏನೆಂದರೆ? ಪೋಪ್ ಫ್ರಾನ್ಸಿಸ್ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ... ಬ

ಈ ‘ಮೆಚ್ಚುಗೆ’ ಗೆ ಈ ಟೀಕೆಗಳು ವ್ಯಕ್ತವಾಗಿವೆ. ರೂಪದರ್ಶಿ ನಟಾಲಿಯೊ ಗಾರಿಬೊಟ್ಟೊ ಕಳೆದ ತಿಂಗಳು ಐದರಂದು ಬಿಕಿನಿ ಧರಿಸಿ ಶಾಲೆಯೊಂದರ ಲಾಕರ್ ಬಳಿ ನಿಂತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ‘ನಾನು ನಿಮಗೆ ಒಂದೆರೆಡು ಎರಡು ವಿಷಯಗಳ ಕಲಿಸಬಲ್ಲೆ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ಪೋಟ

ಈ ಪೋಟೋವನ್ನು ಪೋಪ್ ಫ್ರಾನ್ಸಿಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ತಿಂಗಳ 13 ರಂದು 'ಲೈಕ್' ಮಾಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮರುದಿನ ಅನಿರೀಕ್ಷಿತವಾಗಿ ‘ಡಿಸ್ ಲೈಕ್’ ಎಂದು ಕಾಣಿಸಿಕೊಂಡು ಮತ್ತಷ್ಟು ಗೊಂದಲ ಮೂಡಿಸಿದೆ.

ಈ ಮಧ್ಯೆ, ನಟಾಲಿಯಾ ಮ್ಯಾನೇಜ್ಮೆಂಟ್ ಕಂಪನಿ ಸಿಓವೈ.ಕೋ ಈ ವಿಷಯವನ್ನು ತನ್ನ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಿದೆ. ಪೋಪ್ ಫ್ರಾನ್ಸಿಸ್ ಲೈಕ್ ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಸಿಓವೈ. ಕೋಗೆ ‘ಪೋಪ್‌ನಿಂದ ಆಶೀರ್ವಾದ ಲಭಿಸಿದೆ.

ನಮ್ಮ ಐಕಾನಿಕ್ ಕ್ವೀನ್ ನಟಾಲಿಯಾಗೆ ಧನ್ಯವಾದಗಳು ಎಂದು ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಆರಂಭವಾಗಿ, ಮುಂದುವರಿದ ನಂತರ ಎಚ್ಚೆತ್ತುಕೊಂಡ “ಹೋಲಿ ಸೀ” ಈ ಸುದ್ದಿಯನ್ನು ಖಂಡಿಸಿದೆ. ಯಾವುದೋ ಸಿಬ್ಬಂದಿ ರೂಪದರ್ಶಿಯ ಫೋಟೋವನ್ನು ಲೈಕ್ ಮಾಡಿರಬಹುದು.

ಈ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ. ವ್ಯಾಟಿಕನ್ ವಕ್ತಾರ ಗಾರ್ಡಿಯನ್‌ ಮಾತನಾಡಿ “ಹೋಲಿ ಸೀ' ನಿಂದ “ಲೈಕ್” ಬಂದಿದೆ ಎಂದು ಭಾವಿಸಿದ್ದೇವೆ.

ವಿವರಣೆ ನೀಡುವಂತೆ ಇನ್ ಸ್ಟಾಗ್ರಾಮ್ ಅನ್ನು ಕೋರಿದ್ದೇವೆ ಎಂದು ತಿಳಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋಯಿಂಗ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಫ್ರಾನ್ಸಿಸ್ ​​7.4 ಮಿಲಿಯನ್ ಫಾಲೋವರ್ಸ್ ಹೊಂದಿದೆ.

ಪೋಪ್ ಅವರೇ ನನ್ನ ಫೋಟೋಗೆ ಲೈಕ್ ಕೊಟ್ಟಿರುವುದರಿಂದ ನಾನು ಖಂಡಿತವಾಗಿಯೂ ಸ್ವರ್ಗಕ್ಕೆ ಹೋಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಟಾಲಿಯಾ
ನಟಾಲಿಯಾ

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com