ಸಿನಿಮಾ

16 ಭಾಷೆಗಳಲ್ಲಿ 40 ಸಾವಿರ ಹಾಡುಗಳು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೆಲವು ಅಪರೂಪದ ಚಿತ್ರಗಳು

16 ಭಾಷೆಗಳಲ್ಲಿ 40 ಸಾವಿರ ಹಾಡುಗಳು: ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕೆಲವು ಅಪರೂಪದ ಚಿತ್ರಗಳು
ಗಾನಗಂಧರ್ವ, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ಹಲವಾರು ಚಲನಚಿತ್ರ ನಾಯಕರಿಗೆ ಕಂಠದಾನ ಮಾಡಿದ ಖ್ಯಾತ ಗಾಯಕ, ಕಲಾವಿದ ಪದ್ಮಭೂಷಣ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶುಕ್ರವಾರ ನಿಧನರಾಗಿದ್ದಾರೆ.
Published On :
ಶ್ರೀಪತಿ ಪಂಡಿತಾರಾಧುಲ ಬಾಲಸುಬ್ರಹ್ಮಣ್ಯಂ ಆಗಿ ಜೂನ್ 4, 1946 ರಂದು ಮದ್ರಾಸ್‌ನಲ್ಲಿ ಜನಿಸಿದರು
ಶ್ರೀಪತಿ ಪಂಡಿತಾರಾಧುಲ ಬಾಲಸುಬ್ರಹ್ಮಣ್ಯಂ ಆಗಿ ಜೂನ್ 4, 1946 ರಂದು ಮದ್ರಾಸ್‌ನಲ್ಲಿ ಜನಿಸಿದರು
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್ ಪಿಬಿ ತಮ್ಮ ವೃತ್ತಿ ಜೀವನದಲ್ಲಿ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಎಸ್ ಪಿಬಿ ತಮ್ಮ ವೃತ್ತಿ ಜೀವನದಲ್ಲಿ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಎಸ್ ಪಿಬಿ ಅವರು ಜೂನ್ 8, 1981 ರಂದು ಸಂಯೋಜಕ ಉಪೇಂದ್ರ ಕುಮಾರ್ ಗಾಗಿ ಕನ್ನಡದಲ್ಲಿ 21 ಹಾಡುಗಳನ್ನು ರೆಕಾರ್ಡ್ ಮಾಡಿ ಹೊಸ ದಾಖಲೆ ಮಾಡಿದ್ದರು.
ಎಸ್ ಪಿಬಿ ಅವರು ಜೂನ್ 8, 1981 ರಂದು ಸಂಯೋಜಕ ಉಪೇಂದ್ರ ಕುಮಾರ್ ಗಾಗಿ ಕನ್ನಡದಲ್ಲಿ 21 ಹಾಡುಗಳನ್ನು ರೆಕಾರ್ಡ್ ಮಾಡಿ ಹೊಸ ದಾಖಲೆ ಮಾಡಿದ್ದರು.
ಎಸ್ ಪಿಬಿ ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎಸ್ ಪಿಬಿ ಒಟ್ಟು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ - ಇಳಯರಾಜ
ಎಸ್.ಪಿ. ಬಾಲಸುಬ್ರಹ್ಮಣ್ಯಂ - ಇಳಯರಾಜ
ಎಲ್ ವಿ ಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಎಸ್ ಪಿಬಿ
ಎಲ್ ವಿ ಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಎಸ್ ಪಿಬಿ
ಎಸ್ ಪಿಬಿ - ಎಆರ್ ರೆಹಮಾನ್
ಎಸ್ ಪಿಬಿ - ಎಆರ್ ರೆಹಮಾನ್
ಪಿ ಸುಶೀಲಾ ಅವರ ಆರ್ಶೀವಾದ ಪಡೆಯುತ್ತಿರುವ ಎಸ್ ಪಿಬಿ
ಪಿ ಸುಶೀಲಾ ಅವರ ಆರ್ಶೀವಾದ ಪಡೆಯುತ್ತಿರುವ ಎಸ್ ಪಿಬಿ
ಕೆ ಜೆ ಯೇಸುದಾಸ್ ಪಾದ ಪೂಜೆ ಮಾಡುತ್ತಿರುವುದು
ಕೆ ಜೆ ಯೇಸುದಾಸ್ ಪಾದ ಪೂಜೆ ಮಾಡುತ್ತಿರುವುದು
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ. ಕರುಣಾನಿಧಿ  ಹಾಗೂ ತಮಿಳು ಖ್ಯಾತನಟರೊಂದಿಗೆ ಎಸ್ ಪಿಬಿ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಎಂ. ಕರುಣಾನಿಧಿ ಹಾಗೂ ತಮಿಳು ಖ್ಯಾತನಟರೊಂದಿಗೆ ಎಸ್ ಪಿಬಿ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವುದು
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ.ಜಯಲಲಿತಾ ಅವರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸುತ್ತಿರುವುದು
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ
ಎಸ್.ಪಿ. ಬಾಲಸುಬ್ರಹ್ಮಣ್ಯಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.