ನವ ವಿವಾಹಿತೆ ನಟಿ ಯಾಮಿ ಗೌತಮ್ ಮೆಹೆಂದಿ ಸಮಾರಂಭದ ಆಕರ್ಷಕ ಫೋಟೋಗಳು!

ನಿನ್ನೆಯಷ್ಟೇ ನಿರ್ದೇಶಕ ಆದಿತ್ಯ ಧಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾಮಿ ಗೌತಮಿ, ವಿವಾಹಕ್ಕೂ ಮುಂಚಿನ ಕಾರ್ಯಕ್ರಮದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ನಿನ್ನೆಯಷ್ಟೇ ನಿರ್ದೇಶಕ ಆದಿತ್ಯ ಧಾರ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಾಮಿ ಗೌತಮಿ, ವಿವಾಹಕ್ಕೂ ಮುಂಚಿನ ಮೆಹೆಂದಿ ಕಾರ್ಯಕ್ರಮದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Updated on
ಕೈಯಲ್ಲಿ ಮೆಹೆಂದಿ ಹಾಕಿಕೊಂಡು ನಗುಮುಖದೊಂದಿಗೆ ಕಂಗೊಳಿಸುತ್ತಿರುವ ಚೆಲುವ ಯಾಮಿ ಗೌತಮಿ

ಕೈಯಲ್ಲಿನ ಚಿತ್ತಾಕರ್ಷಕ ಮೆಹೆಂದಿಯನ್ನು ನೋಡಿಕೊಳ್ಳುತ್ತಿರುವ ನಟಿ ಯಾಮಿ ಗೌತಮಿ

ಸಂತೋಷದಿಂದ ಕೈಗಳಿಗೆ ಮೆಹೆಂದಿ ಹಾಕಿಸಿಕೊಳ್ಳುತ್ತಿರುವ ನಟಿ ಯಾಮಿ ಗೌತಮಿ

ಉರಿ ಚಿತ್ರ ನಿರ್ದೇಶಕ ಆದಿತ್ಯ ಧಾರ್ ಜೊತೆಗಿನ ವಿವಾಹವಾಗುತ್ತಿರುವ ನಟಿ ಯಾಮಿ ಗೌತಮಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com