ಕೆಜಿಎಫ್-2 ಮೇನಿಯಾ, ದಾಖಲೆಯ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ 

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಡಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರ ಇದೇ ವಾರ ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರಪ್ರೇಮಿಗಳಿಗೆ, ಯಶ್ ಅಭಿಮಾನಿಗಳಿಗೆ ಹಬ್ಬ.

Updated on
ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಎಂದರೆ ಈಗಲೇ ಥಿಯೇಟರ್ ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ. ಕೇವಲ 48 ಗಂಟೆಗಳಲ್ಲಿ ಬುಕ್ಕಿಂಗ್ ಆಗಿರುವ ಟಿಕೆಟ್ ಎಷ್ಟೆಂದರೆ ಚಿತ್ರ ತೆರೆಗೆ ಬಂದ ದಿನವೇ 7.5 ಕೋಟಿ ರೂಪಾಯಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಸೇಲ್ ಆಗಿದೆ. ಇನ್ನೂ ಆರಂಭ ದಿನದ ಬುಕ್ಕಿಂಗ್ ಗೆ 5 ದಿನ ಬಾ

ಪ್ಯಾನ್ ಇಂಡಿಯಾ ಮಟ್ಟದ ಸಿನೆಮಾವಾಗಿರುವುದರಿಂದ ಕೆಜಿಎಫ್ ಚಿತ್ರತಂಡ ಈಗಾಗಲೇ ದೆಹಲಿ, ಮುಂಬೈ ಸೇರಿದಂತೆ ಉತ್ತರ ಭಾರತದಾದ್ಯಂತ ಸುತ್ತಿ ಚಿತ್ರ ಪ್ರಚಾರದಲ್ಲಿ ತೊಡಗಿತ್ತು. ಇನ್ನು ಕೇರಳಕ್ಕೆ ಕೂಡ ಭೇಟಿ ನೀಡಿ ಪ್ರಚಾರದಲ್ಲಿ ತೊಡಗಿಸಿದೆ.

ಕೆಜಿಎಫ್ 1 2018ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ವೇಳೆ ಕರ್ನಾಟಕದಲ್ಲಿ ಮಾತ್ರ ಯಶ್ ಜನಪ್ರಿಯರಾಗಿದ್ದರು. ಈ ಚಿತ್ರ ಬಿಡುಗಡೆಯಾಗಿದ್ದೇ ಹೊರರಾಜ್ಯ, ಬಾಲಿವುಡ್ ನಲ್ಲಿ ಕೂಡ ಯಶ್ ಜನಪ್ರಿಯತೆ ಕಂಡುಕೊಂಡರು.

ಈಗ ಬಿಟೌನ್ ನಲ್ಲಿ ಕೂಡ ಕೆಜಿಎಫ್ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದು ಯಶ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆಯೇ ಎಂಬ ಗುಸುಗುಸು ಕೇಳಿಬರುತ್ತಿದೆ.

ಹೋದಲ್ಲೆಲ್ಲಾ ನಾಯಕ ನಟ ಯಶ್ ಗೆ ಅದ್ದೂರಿ ಸ್ವಾಗತ

ನಟ ಯಶ್
ನಟ ಯಶ್
ಕೆಜಿಎಫ್ -2 ಪ್ರಚಾರ ವೇಳೆ
ಕೆಜಿಎಫ್ -2 ಪ್ರಚಾರ ವೇಳೆ
ಇನ್ನು ಗ್ರೀಸ್ ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ದಕ್ಷಿಣ ಭಾರತದ ಚಿತ್ರ ಎಂಬ ಹೆಗ್ಗಳಿಕೆ ಯಶ್ ಅವರ ಕೆಜಿಎಫ್-2ನದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com