ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!

ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್  ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು.
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್  ಅಹ್ಮದ್ ಅವರ ಆರತಕ್ಷತೆ ಸಮಾರಂಭದಲ್ಲಿ   ಹಲವು ರಾಜಕೀಯನಾಯಕರು ಪಾಲ್ಗೊಂಡರು

Updated on
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದರು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ನವ ದಂಪತಿಗೆ ಶುಭಾಶಯ ಕೋರಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತಿತರ ಹಲವು ರಾಜಕೀಯ ಮುಖಂಡರು ಸ್ವರಾ ಭಾಸ್ಕರ್ ದಂಪತಿಗೆ ಶುಭ ಹಾರೈಸಿದರು.

ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ನವದಂಪತಿಗೆ ಶುಭ ಕೋರಿದರು

ಆರತಕ್ಷತೆ ಸಮಾರಂಭದಲ್ಲಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್

ಸ್ವರಾ ಭಾಸ್ಕರ್ ಜೊತೆಗೆ ಫಹದ್ ಅಹ್ಮದ್ ಸಂತಸದ ಕ್ಷಣ

ಚಿನ್ನಾಭರಣಗಳ ಅಲಂಕಾದಲ್ಲಿ ಸ್ವರಾ ಭಾಸ್ಕರ್
ಚಿನ್ನಾಭರಣಗಳ ಅಲಂಕಾದಲ್ಲಿ ಸ್ವರಾ ಭಾಸ್ಕರ್
ಮೆಹಂದಿ ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್
ಮೆಹಂದಿ ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್
ಹಳದಿ ಕಾರ್ಯಕ್ರಮದಲ್ಲಿ ಮಿಂದೆದ್ದ ನವ ಜೋಡಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com