ಮಾಲಾಶ್ರೀ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ 'ದೀಪಾವಳಿ' ಆಚರಣೆ; Photos

ಕನಸಿನ ರಾಣಿ ಮಾಲಾಶ್ರೀ ಸೇರಿದಂತೆ ಸ್ಯಾಂಡಲ್ ವುಡ್ ನ ನಟ, ನಟಿಯರು ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದು, ಜನತೆಗೆ ಶುಭಾಶಯ ಕೋರಿದ್ದಾರೆ. 
ಪುತ್ರಿ, ಕಾಟೇರಾ ಚಿತ್ರದ ನಾಯಕಿ ಆರಾಧಾನ ಜೊತೆಗೆ ದೀಪಾವಳಿ ಆಚರಿಸಿದ ಕನಸಿನ ರಾಣಿ ಮಾಲಾಶ್ರೀ

Updated on
ಆರಾಧಾನ ಜೊತೆಗೆ ಮಾಲಾಶ್ರೀ ಫೋಟೋಶೂಟ್
ಆರಾಧಾನ ಜೊತೆಗೆ ಮಾಲಾಶ್ರೀ ಫೋಟೋಶೂಟ್
ಆರಾಧಾನ ಜೊತೆಗೆ ಹೂವಿನ ಅಲಂಕಾರದಲ್ಲಿ ತೊಡಗಿರುವ ಮಾಲಾಶ್ರೀ

ದೀಪಾವಳಿ ಅಂದ್ರೆ ಹ್ಯಾಪಿ ಆಗಿರುತ್ತೆ. ದಿವಾಳಿ ತುಂಬಾ ಸ್ಯಾಡ್ ಆಗಿರುತ್ತೆ ಎಂದು ಶಿವಣ್ಣ ಜನತೆಗೆ ಸಂದೇಶದಲ್ಲಿ ತಿಳಿಸಿದ್ದಾರೆ

ರಿಯಲ್ ಸ್ಟಾರ್ ಉಪೇಂದ್ರ, ಪತ್ನಿ ಪ್ರಿಯಾಂಕಾ ಉಪೇಂದ್ರ ಜನತೆಗೆ ದೀಪಾವಳಿ ಶುಭಾಶಯ ಕೋರಿದ್ದಾರೆ

ಮುದ್ದಾದ ಇಬ್ಬರು ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ರಾಧಿಕಾ ಪಂಡಿತ್

ಸೀರೆ ಉಟ್ಟು ಮದುಮಗಳಳಂತೆ ಪೋಸ್ ನೀಡಿರುವ ನಟಿ ರಾಗಿಣಿ ದ್ವಿವೇದಿ ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವಾದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ ಎಂದಿದ್ದಾರೆ

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಪರ್ಪಲ್ ಬಣ್ಣದ ಲಂಗ ಬ್ಲೌಸ್ ನಲ್ಲಿ ಗ್ರ್ಯಾಂಡ್ ಪೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳಿಗೆ ದೀಪಾವಳಿ ಶುಭಾಶಯ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com