ಇತರೆ

ಅಂತಾರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ: ಭಾರತದ 9 ಹುಲಿ ಸಂರಕ್ಷಿತಾರಣ್ಯಗಳು

ಅಂತಾರಾಷ್ಟ್ರೀಯ ಹುಲಿ ಸಂರಕ್ಷಣಾ ದಿನ: ಭಾರತದ 9 ಹುಲಿ ಸಂರಕ್ಷಿತಾರಣ್ಯಗಳು
ಹುಲಿಗಳ ಸಂತತಿ ನಶಿಸುತ್ತಿದ್ದು ಹುಲಿಗಳ ಸಂರಕ್ಷಣೆಗಾಗಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಜುಲೈ 29ರಂದು ಅಂತಾರಾಷ್ಟ್ರೀಯ ಹುಲಿ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಪಂಚದಲ್ಲಿ ಒಟ್ಟಾರೆ 3,900 ಹುಲಿಗಳು ಬದುಕಿವೆ. ಇನ್ನು ಭಾರತದಲ್ಲಿನ ಹುಲಿ ಸಂರಕ್ಷಣೆಗಾಗಿ 9 ಹುಲಿ ಸಂರಕ್ಷಿತಾರಣ್ಯಗಳು ಹೀಗಿವೆ.
Published On :
ಅಸ್ಸಾಂನ ಕಾಝಿರಂಗಾ ಹುಲಿ ಸಂರಕ್ಷಿತಾರಣ್ಯ
ಅಸ್ಸಾಂನ ಕಾಝಿರಂಗಾ ಹುಲಿ ಸಂರಕ್ಷಿತಾರಣ್ಯ
ಪಶ್ಚಿಮ ಬಂಗಾಳ ಸುಂದರ್ ಬನ್ಸ್ ಹುಲಿ ರಕ್ಷಿತಾರಣ್ಯ
ಪಶ್ಚಿಮ ಬಂಗಾಳ ಸುಂದರ್ ಬನ್ಸ್ ಹುಲಿ ರಕ್ಷಿತಾರಣ್ಯ
ಕೇರಳದ ತೊಲ್ಪೇಟ್ಟಿ ರಾಷ್ಟ್ರೀಯ ಉದ್ಯಾನವನ
ಕೇರಳದ ತೊಲ್ಪೇಟ್ಟಿ ರಾಷ್ಟ್ರೀಯ ಉದ್ಯಾನವನ
ರಾಜಸ್ಥಾನದ ರಣತಂಬೂರ್ ರಾಷ್ಟ್ರೀಯ ಉದ್ಯಾನವನ
ರಾಜಸ್ಥಾನದ ರಣತಂಬೂರ್ ರಾಷ್ಟ್ರೀಯ ಉದ್ಯಾನವನ
ಮಹಾರಾಷ್ಟ್ರದ ಪೆಂಚ್ ಸಂರಕ್ಷಿತಾರಣ್ಯ
ಮಹಾರಾಷ್ಟ್ರದ ಪೆಂಚ್ ಸಂರಕ್ಷಿತಾರಣ್ಯ
ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ
ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ
ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನ
ಮಧ್ಯಪ್ರದೇಶದ ಕನ್ಹಾ ರಾಷ್ಟ್ರೀಯ ಉದ್ಯಾನವನ
ಉತ್ತರಖಂಡ್ ನ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನವನ
ಉತ್ತರಖಂಡ್ ನ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನವನ
ಕರ್ನಾಟಕದ ಬಂಡಿಪುರ ಹುಲಿ ಸಂರಕ್ಷಿತಾರಣ್ಯ
ಕರ್ನಾಟಕದ ಬಂಡಿಪುರ ಹುಲಿ ಸಂರಕ್ಷಿತಾರಣ್ಯ
ಮಧ್ಯಪ್ರದೇಶದ ಬಂಧವ್ಗರ್ ರಾಷ್ಟ್ರೀಯ ಉದ್ಯಾನವನ
ಮಧ್ಯಪ್ರದೇಶದ ಬಂಧವ್ಗರ್ ರಾಷ್ಟ್ರೀಯ ಉದ್ಯಾನವನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.