72ನೇ ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ನಲ್ಲಿ ಇಂದು ಮುಂಜಾನೆ ಕಂಡುಬಂದಿದ್ದು ಹೀಗೆ

72ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ನಡೆದ ಅಂತಿಮ ಸಿದ್ದತೆ  
72ನೇ ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ನಲ್ಲಿ ಇಂದು ಮುಂಜಾನೆ ಕಂಡುಬಂದಿದ್ದು ಹೀಗೆ
72ನೇ ಗಣರಾಜ್ಯೋತ್ಸವ ದಿನ ದೆಹಲಿಯ ರಾಜಪಥ್ ನಲ್ಲಿ ಇಂದು ಮುಂಜಾನೆ ಕಂಡುಬಂದಿದ್ದು ಹೀಗೆ
Updated on
ಕೋವಿಡ್ -19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಇಂದು ಗಣರಾಜ್ಯೋತ್ಸವ ನಡೆಯುವ ರಾಜಪಥ್ ನಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ.

ಗಣರಾಜ್ಯೋತ್ಸವ ಸಮಾರಂಭ ನಡೆಯುವ ರಾಜಪಥ್ ಸ್ಥಳ
ಗಣರಾಜ್ಯೋತ್ಸವ ಸಮಾರಂಭ ನಡೆಯುವ ರಾಜಪಥ್ ಸ್ಥಳ
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿ ನಗರದಾದ್ಯಂತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ.

ನಗರಕ್ಕೆ ಬರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿ ಬಿಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com