ಫೋಟೊ ಗ್ಯಾಲರಿ

64 ವರ್ಷದ ನಿರ್ಮಾಪಕರೊಬ್ಬರು ನನ್ನ ಟಾಪ್ ಮೇಲೆ ಎತ್ತು ಅಂದಿದ್ರೂ: ಬಾಲಿವುಡ್ ನಟಿಯ ಕಣ್ಣೀರ ಮಾತು

ಏನೆಲ್ಲಾ ಕನಸುಗಳನ್ನು ಹೊತ್ತುಕೊಂಡು ಯುವತಿಯರು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಇಲ್ಲಿ ತಮ್ಮಗೆ ಆರಂಭದಲ್ಲೇ ಕಹಿ ಅನುಭವಗಳು ಆಗುತ್ತದೆ ಎಂದು ಬಾಲಿವುಡ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

64 ವರ್ಷದ ನಿರ್ಮಾಪಕರೊಬ್ಬರು ನನ್ನ ಟಾಪ್ ಮೇಲೆ ಎತ್ತು ಅಂದಿದ್ರೂ: ಬಾಲಿವುಡ್ ನಟಿಯ ಕಣ್ಣೀರ ಮಾತು
ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!

ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ.

'ಚಿರಂಜೀವಿಗೆ ಕಿರಿಕಿರಿ' ಓವರ್ ಆ್ಯಕ್ಟಿಂಗ್ ರಶ್ಮಿಕಾ ಎಂದು ತೆಲುಗು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್!

'ಚಿರಂಜೀವಿಗೆ ಕಿರಿಕಿರಿ' ಓವರ್ ಆ್ಯಕ್ಟಿಂಗ್ ರಶ್ಮಿಕಾ ಎಂದು ತೆಲುಗು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ರಶ್ಮಿಕಾ ನಡೆದುಕೊಂಡ ರೀತಿಗೆ ಟಾಲಿವುಡ್ ಪ್ರೇಕ್ಷಕರೇ ಓವರ್ ಆ್ಯಕ್ಟಿಂಗ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಟು ವಿರಾಟ್ ಕೊಹ್ಲಿ: ಬಾಲಿವುಡ್ ತಾರೆಯರಿಗೆ ಬೋಲ್ಡ್ ಆದ ಭಾರತೀಯ ಕ್ರಿಕೆಟಿಗರಿವರು

ಹಾರ್ದಿಕ್ ಪಾಂಡ್ಯ ಟು ವಿರಾಟ್ ಕೊಹ್ಲಿ: ಬಾಲಿವುಡ್ ತಾರೆಯರಿಗೆ ಬೋಲ್ಡ್ ಆದ ಭಾರತೀಯ ಕ್ರಿಕೆಟಿಗರಿವರು

ಇದೀಗ ಎಲ್ಲೆಲ್ಲೂ ಹಾರ್ದಿಕ್ ಪಾಂಡ್ಯ ಅವರ ನಿಶ್ಚಿತಾರ್ಥದದ್ದೇ ಸುದ್ದಿ. ಬಾಲಿವುಡ್ ಬೆಡಗಿ ನತಾಶಾಗೆ ಮನಸೋತಿದ್ದ ಹಾರ್ದಿಕ್ ಅವರು, ಒಂದು ಹೆಜ್ಜೆ ಮುಂದೆ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರಂತೆ ಬಾಲಿವುಡ್ ತಾರೆಯರಿಗೆ ಮನಸೋತ ಕ್ರಿಕೆಟಿಗರ ಪಟ್ಟಿಗೆ ಹಾರ್ದಿಕ್ ಕೂಡ ಸೇರ್ಪಡೆಗೊಂಡಿದ್ದಾರೆ.