ಸನಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ 'ತ್ರಿಶತಕ ವೀರ' ಕರುಣ್ ನಾಯರ್

ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಟೀಂ ಇಂಡಿಯಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಅವರು ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Updated on: 
ರಾಜಸ್ಥಾನದ ಉದಯ್ ಪುರದಲ್ಲಿ ನಡೆದ ಅದ್ಭೂರಿ ವಿವಾಹ ಸಮಾರಂಭದಲ್ಲಿ ಕರುಣ್ ನಾಯರ್ ಸನಯಾರನ್ನು ವರಿಸಿದರು.

ಈ ವಿವಾಹ ಸಂಭ್ರಮಕ್ಕೆ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ವರುಣ್ ಆ್ಯರೂನ್, ಯಜುವೇಂದ್ರ ಚಹಾಲ್, ಶಾರ್ದುಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಸೇರಿ ಹಲವು ಭಾಗಿಯಾಗಿದ್ದರು.

ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ
ಕರುಣ್ ನಾಯರ್-ಸನಯಾ ಟಂಕರಿವಾಲಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com