ಶ್ರೀರಾಮುಲು ಪುತ್ರಿಯ ಅದ್ಧೂರಿ ನಿಶ್ಚಿತಾರ್ಥದ ಫೋಟೋಗಳುಆರೋಗ್ಯ ಸಚಿವ ಬಿ. ಶ್ರೀರಾಮುಲು ಪುತ್ರಿಯ ನಿಶ್ಚಿತಾರ್ಥ ನಗರದ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಮಹಿಳಾ ಸಲಿಂಗಿಗಳಿಗೆ ಸೆಡ್ಡು: ಕೇರಳದ ಪುರುಷ ಸಲಿಂಗಿಗಳ ಪ್ರೀ ವೆಡ್ಡಿಂಗ್ ರೊಮ್ಯಾಂಟಿಕ್ ಫೋಟೋಗಳು ಭಾರೀ ವೈರಲ್!ವಿದೇಶಗಳಲ್ಲಿ ಸಲಿಂಗಿಗಳ ವಿವಾಹ ಪ್ರಕರಣಗಳು ಸಾಮಾನ್ಯ. ಆದರೆ ಭಾರತದಲ್ಲೂ ಸಲಿಂಗಗಳ ವಿವಾಹಗಳು ಜಾಸ್ತಿಯಾಗುತ್ತಿದ್ದು ಇದೀಗ ಕೇರಳದಲ್ಲಿ ಪುರುಷ ಸಲಿಂಗಿಗಳು ಮದುವೆಯಾಗುತ್ತಿದ್ದಾರೆ.
ಅಜರುದ್ದೀನ್ ಪುತ್ರ ಅಸಾದುದ್ದೀನ್ ಜೊತೆ ಸಾನಿಯಾ ಸಹೋದರಿ ಅನಮ್ ಮಿರ್ಜಾ 2ನೇ ಮದುವೆ ಫೋಟೋಗಳು!ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸಾದುದ್ದೀನ್ ಅವರನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ವೋಗ್ಯೂ ಎಕ್ಸ್ ನೈಕಾ ಫ್ಯಾಷನ್: ದಿ ಪವರ್ ಲಿಸ್ಟ್ 2019 ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಬಾಲಿವುಡ್ ತಾರೆಯರುಮುಂಬೈನಲ್ಲಿ ನಡೆದ ವೋಗ್ಯೂ ಎಕ್ಸ್ ನೈಕಾ ಫ್ಯಾಷನ್, ದಿ ಪವರ್ ಲಿಸ್ಟ್ 2019 ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ 73 ವರ್ಷ, ಅಪರೂಪದ ಚಿತ್ರಗಳುಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 9ಕ್ಕೆ 73 ವರ್ಷಗಳನ್ನು ಪೂರೈಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಚಿತಾ ರಾಂ ಸಹೋದರಿ ನಿತ್ಯಾ ರಾಮ್ನಂದಿನಿ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಗಳಿಸಿರುವ ನಿತ್ಯಾ ರಾಮ್ ಅವರು ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಫಿಲ್ಮ್ ಫೇರ್: ಗ್ಲಾಮರಸ್ ಲುಕ್ನಲ್ಲಿ ಮಿಂಚಿದ ಬಾಲಿವುಡ್ ತಾರೆಯರುಮುಂಬೈನಲ್ಲಿ ನಡೆದ ಫಿಲ್ಮ್ ಫೇರ್ ಗ್ಲಾಮರಸ್ ಆ್ಯಂಡ್ ಸ್ಟೈಲ್ ಅವಾರ್ಡ್ ನಲ್ಲಿ ಬಾಲಿವುಡ್ ತಾರೆಯರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಮಿಂಚಿದರು.
ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಶ್ ಪಾಂಡೆಹೊಸ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಶ್ ಪಾಂಡೆ
'80 ರ ದಶಕದ ಸೌತ್ ಸ್ಟಾರ್ 'ಗಳ ಅದ್ದೂರಿ ಪಾರ್ಟಿಯ ಪೋಟೋ ಝಲಕ್!80ರ ದಶಕದ ದಕ್ಷಿಣ ಭಾರತದ ಖ್ಯಾತ ನಟ, ನಟಿಯರ ಅದ್ದೂರಿ ಪಾರ್ಟಿಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಕ್ಷಾಂತರ ರೂ. ಖರ್ಚಿಲ್ಲ, ಬರೀ ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್!ಅದ್ಧೂರಿ ಕಾಸ್ಟ್ಯೂಮ್, ಲಕ್ಷಾಂತರ ರುಪಾಯಿ ಒಡವೆ, ಮೇಕಪ್ ಇಲ್ಲದೆ ಸರಳವಾಗಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಫೋಟೋಗೆ ಪೋಸ್ ಕೊಡುವ ಆತುರದಲ್ಲಿದ್ದಾಗ ಜಾರಿತು ಬಟ್ಟೆ, ಮುಜುಗರಕ್ಕೀಡಾದ ನಟಿ!ಕ್ಯಾಮೆರಾಗೆ ಪೋಸ್ ಕೊಡುವಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಬಟ್ಟೆ ಜಾರಿದ್ದು ಮುಜುಗರಕ್ಕೊಳಗಾಗಿದ್ದಾರೆ.
ಪಿಲಿಪೈನ್ಸ್ನಿಂದ ಬಂದ ಅಭಿಮಾನಿಯನ್ನು ಭೇಟಿಯಾದ ರಾಕಿಂಗ್ ಸ್ಟಾರ್ ಯಶ್, ಫೋಟೋಗಳು!ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ. ಪಿಲಿಪೈನ್ಸ್ ದೇಶದ ಅಭಿಮಾನಿಯೊಬ್ಬ ಬೆಂಗಳೂರಿಗೆ ಬಂದಿದ್ದು ಆತನನ್ನು ಯಶ್ ಭೇಟಿಯಾಗಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?