ರಾಹುಲ್- ಕುಮಾರಸ್ವಾಮಿ ಭೇಟಿ: ಉಪಚುನಾವಣೆ, ಬಿಎಸ್ ಪಿ ಸಚಿವರ ರಾಜಿನಾಮೆ ಬಗ್ಗೆ ಚರ್ಚೆ

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ, ಎಚ್ ಎಎಲ್ ಉದ್ಯೋಗಿಗಳ ಜೊತೆ ...
ರಾಹುಲ್ -ಕುಮಾರಸ್ವಾಮಿ ಭೇಟಿ
ರಾಹುಲ್ -ಕುಮಾರಸ್ವಾಮಿ ಭೇಟಿ
Updated on: 
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ, ಎಚ್ ಎಎಲ್ ಉದ್ಯೋಗಿಗಳ ಜೊತೆ  ಸಂವಾದಕ್ಕಾಗಿ ಆಗಮಿಸಿದ್ದ ರಾಹುಲ್ ಅವರನ್ನು  ಕುಮಾರಸ್ವಾಮಿ ರಾಹುಲ್ ಭೇಟಿ ಮಾಡಿದ್ದರು..
ಮಿನ್ಸ್ಕ್ ಸ್ಕೇರ್ ನಲ್ಲಿ ಎಚ್ ಎ ಎಲ್ ಉದ್ಯೋಗಿಗಳ ಜೊತೆ ಸಂವಾದಕ್ಕೂ ಮುನ್ನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಕುಮಾರ ಸ್ವಾಮಿ ರಾಹುಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ನವೆಂಬರ್ 3 ರಂದು ನಡೆಯುವ ಉಪಚುನಾವಣೆ ಹಾಗೂ ಬಿಎಸ್ ಪಿ ಸಚಿವ ಎನ್. ಮಹೇಶ್ ಅವರ ರಾಜಿನಾಮೆ ಸಂಬಂಧ ರಾಹುಲ್ ಅವರ ಜೊತೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com