ನೆಕ್ಸ್ಟ್ ಬಿಟ್ ರಾಬಿನ್ ಸ್ಮಾರ್ಟ್ಫೋನ್

ಈಗ ಎಲ್ಲೆಡೆ ನೆಕ್ಸ್ಟ್ ಬಿಟ್ ರಾಬಿನ್ ಸ್ಮಾರ್ಟ್ಫೋನ್‍ನದ್ದೇ ಸುದ್ದಿ. 32ಜಿಬಿ ಇಂಟರ್ನಲ್ ಮೆಮೋರಿ ಜೊತೆಗೆ 100ಜಿಬಿ ಕ್ಲೌಡ್ ಸ್ಟೋರೇಜ್ ಅಂತ ಹೇಳಿದ್ರೇನೇ ಥ್ರಿಲ್ ಆಗಲ್ವೇ?..
ಬಿಟ್ ರಾಬಿನ್ ಸ್ಮಾರ್ಟ್ ಫೋನ್ (ಸಂಗ್ರಹ ಚಿತ್ರ)
ಬಿಟ್ ರಾಬಿನ್ ಸ್ಮಾರ್ಟ್ ಫೋನ್ (ಸಂಗ್ರಹ ಚಿತ್ರ)
Updated on

ಈಗ ಎಲ್ಲೆಡೆ ನೆಕ್ಸ್ಟ್ ಬಿಟ್ ರಾಬಿನ್ ಸ್ಮಾರ್ಟ್ಫೋನ್‍ನದ್ದೇ ಸುದ್ದಿ. 32ಜಿಬಿ ಇಂಟರ್ನಲ್  ಮೆಮೋರಿ ಜೊತೆಗೆ 100ಜಿಬಿ ಕ್ಲೌಡ್ ಸ್ಟೋರೇಜ್ ಅಂತ ಹೇಳಿದ್ರೇನೇ ಥ್ರಿಲ್ ಆಗಲ್ವೇ? ಬರೀ 26  ಸಾವಿರಕ್ಕೆ ಸಿಗಲಿರುವ ಈ ಸ್ಮಾರ್ಟ್ಫೋನ್ 2016ರ ಆರಂಭಕ್ಕೆ ಮಾರುಕಟ್ಟೆಯಲ್ಲಿರುತ್ತದೆ.

5.2 ಇಂಚು ಐಪಿಎಸ್ ಎಲ್  ಸಿಡಿ ಸ್ಕ್ರೀನ್, ಗೊರಿಲ್ಲಾಗ್ಲಾಸ್ 4 ಕ್ವಾಲ್  ಕಾಮ್ ಹೆಕ್ಸಾರ್ಕೋ 808 ಪ್ರೊಸೆಸರ್, 3ಜಿಬಿ ರ್ಯಾಮ್. ಎಲ್ಲಕ್ಕಿಂತ ವಿಶೇಷ ಅಂದ್ರೆ ಆ್ಯಂಡ್ರಾಯ್ಡ್ 6.0. 13ಎಂಪಿ  ರೇರ್ ಕ್ಯಾಮರಾ, 5ಎಂಪಿ ಫ್ರಂಟ್ ಕ್ಯಾಮರಾ. ಜೊತೆಗೆ ಮಿಂಟ್ ಹಾಗೂ ಮಿಡ್‍ನೈಟ್ ಎರಡು ಬಣ್ಣಗಳಲ್ಲಿ ಲಭ್ಯ. ಬ್ಯಾಟರಿ ಕೂಡ 2689 ಎಂಎಹೆಚ್ ಇರೋದ್ರಿಂದ ಬ್ಯಾಕಪ್ ಸಮಸ್ಯೆಯಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com