ಬಿಎಸ್ ಎನ್ ಎಲ್ ವೈಫೈ

ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸೇವಾ ಕಂಪನಿ ಬಿಎಸ್ ಎನ್ ಎಲ್ ದೇಶಾದ್ಯಂತ 40 ಸಾವಿರ ವೈಫೈ ಹಾಟ್ ಸ್ಪಾಟ್ ಗಳನ್ನು ನಿರ್ಮಿಸಲಿದೆ. ಸದ್ಯ ನಾವು 4ಜಿ...
ಬಿಎಸ್ಎನ್ಎಲ್, ವೈ-ಫೈ
ಬಿಎಸ್ಎನ್ಎಲ್, ವೈ-ಫೈ

ಇಂದೋರ್: ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸೇವಾ ಕಂಪನಿ ಬಿಎಸ್ ಎನ್ ಎಲ್ ದೇಶಾದ್ಯಂತ 40 ಸಾವಿರ ವೈಫೈ ಹಾಟ್ ಸ್ಪಾಟ್ ಗಳನ್ನು ನಿರ್ಮಿಸಲಿದೆ. ಸದ್ಯ ನಾವು 4ಜಿ ಸೇವೆಗಳನ್ನು ಕಲ್ಪಿಸುತ್ತಿರುವ ಕಂಪನಿಯೂ ಅಲ್ಲ ಅಥವಾ ಅದಕ್ಕೆ ಅಗತ್ಯವಿರುವಷ್ಟು ಸ್ಪೆಕ್ಟ್ರಮ್ ಸಹ ಹೊಂದಿಲ್ಲ. ಆದರೆ ಈ ಸಮಸ್ಯೆಯನ್ನು ನಿವಾರಿಸಲು ವೈಫೈ ಸ್ಪಾಟ್ ಗಳನ್ನು ಸ್ಥಾಪಿಸುತ್ತಿದ್ದು ಇದು 4ಜಿಗಿಂತಲೂ ವೇಗವಾಗಿರುತ್ತದೆ ಎಂದು ಕಂಪನಿ ಸಿಎಂಡಿ ಅನುಪಮ್ ಶ್ರೀವಾತ್ಸವ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com