ಗೂಗಲ್ ಡೂಡಲ್ ಚಿತ್ರ
ವಿಜ್ಞಾನ-ತಂತ್ರಜ್ಞಾನ
7 ಭೂಮಿ ಪತ್ತೆ ಮಾಡಿದ ನಾಸಾಗೆ ಡೂಡಲ್ ಮೂಲಕ ಶುಭ ಕೋರಿದ ಗೂಗಲ್!
ನಮ್ಮ ಸೌರವ್ಯೂಹದ ಸಮೀಪದಲ್ಲೇ ಭೂಮಿಯನ್ನು ಹೋಲುವ ಏಳು ಗ್ರಹಳನ್ನು ಹೊಂದಿರುವ ಸೌರವ್ಯೂಹವನ್ನು ಪತ್ತೆ ಮಾಡಿದ ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ಅಭಿನಂದಿಸಿದ್ದು, ಡೂಡಲ್ ಬಿಡಿಸುವ ಮೂಲಕ ನಾಸಾ ವಿಜ್ಞಾನಿಗಳ ಸಂಶೋಧನೆಯನ್ನು ಶ್ಲಾಘಿಸಿದೆ.
ವಾಷಿಂಗ್ಟನ್: ನಮ್ಮ ಸೌರವ್ಯೂಹದ ಸಮೀಪದಲ್ಲೇ ಭೂಮಿಯನ್ನು ಹೋಲುವ ಏಳು ಗ್ರಹಳನ್ನು ಹೊಂದಿರುವ ಸೌರವ್ಯೂಹವನ್ನು ಪತ್ತೆ ಮಾಡಿದ ನಾಸಾ ವಿಜ್ಞಾನಿಗಳ ಮಹತ್ವದ ಸಂಶೋಧನೆಯನ್ನು ಖ್ಯಾತ ಸರ್ಚ್ ಎಂಜಿನ್ ಗೂಗಲ್ ಅಭಿನಂದಿಸಿದ್ದು, ಡೂಡಲ್ ಬಿಡಿಸುವ ಮೂಲಕ ನಾಸಾ ವಿಜ್ಞಾನಿಗಳ ಸಂಶೋಧನೆಯನ್ನು ಶ್ಲಾಘಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ