ಇವರೇ ಚಂದ್ರಯಾನ-3ದ ನಿರ್ದೇಶಕರು: ಇಲ್ಲಿದೆ ವಿವರ

ನವೆಂಬರ್ 2020 ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿರುವ ಚಂದ್ರಯಾನ-3 ಯೋಜನೆಗೆ ಇಸ್ರೋ ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ. 
ಇವರೇ ಚಂದ್ರಯಾನ-3ದ ನಿರ್ದೇಶಕರು: ಇಲ್ಲಿದೆ ವಿವರ
ಇವರೇ ಚಂದ್ರಯಾನ-3ದ ನಿರ್ದೇಶಕರು: ಇಲ್ಲಿದೆ ವಿವರ
Updated on: 

ಬೆಂಗಳೂರು: ನವೆಂಬರ್ 2020 ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿರುವ ಚಂದ್ರಯಾನ-3 ಯೋಜನೆಗೆ ಇಸ್ರೋ ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ. 

'ಎಸ್ಎಫ್’ ಪಿ ವೀರಮುತ್ತುವೇಲ್ ಅವರನ್ನು ಚಂದ್ರಯಾನ-3 ಯೋಜನೆಗೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಚಂದ್ರಯಾನ-3 ಮಿಷನ್ ಗೆ ರಿತು ಕರಿಧಲ್ ಅವರನ್ನು ಮುಂದುವರೆಸಲಾಗಿದೆ. 

ಚಂದ್ರಯಾನ-2 ಯೋಜನಾ ನಿರ್ದೇಶಕರಾಗಿದ್ದ ಎಂ ವಿನಿತಾ ಅವರನ್ನು ಪೇ ಲೋಡ್, ಡಾಟಾ ಮ್ಯಾನೇಜ್ಮೆಂಟ್ ಹಾಗೂ ಬಾಹ್ಯಾಕಾಶ ಖಗೋಳವಿಜ್ಞಾನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸ ಲ್ಯಾಂಡರ್ ಹಾಗೂ ರೋವರ್ ಸೇರಿದಂತೆ ಮಿಷನ್ ನ ವಿವಿಧ ಚಟುವಟಿಕೆಗಳ ಉಸ್ತುವಾರಿಗಳನ್ನಾಗಿ 29 ಉಪ ನಿರ್ದೇಶಕರನ್ನು ವೀರಮುತ್ತುವೇಲ್ ಅವರನ್ನು ನೇಮಕ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com