ಆಸ್ಟ್ರೇಲಿಯಾ ಓಪನ್‍ನಿಂದ ಮರ್ರೆ ಔಟ್?

ಮುಂದಿನ ಜನವರಿಯಲ್ಲಿ ತನ್ನ ಕುಟುಂಬದ ನೂತನ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವ ಬ್ರಿಟನ್ ಟೆನಿಸ್ ತಾರೆ ಆ್ಯಂಡಿ ಮರ್ರೆ, ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಮಗು ಜನಿಸಿದರೆ..
ಆ್ಯಂಡಿ ಮರ್ರೆ ಕುಟುಂಬ (ಸಂಗ್ರಹ ಚಿತ್ರ)
ಆ್ಯಂಡಿ ಮರ್ರೆ ಕುಟುಂಬ (ಸಂಗ್ರಹ ಚಿತ್ರ)
Updated on

ಲಂಡನ್: ಮುಂದಿನ ಜನವರಿಯಲ್ಲಿ ತನ್ನ ಕುಟುಂಬದ ನೂತನ ಸದಸ್ಯನ ಆಗಮನದ ನಿರೀಕ್ಷೆಯಲ್ಲಿರುವ ಬ್ರಿಟನ್ ಟೆನಿಸ್ ತಾರೆ ಆ್ಯಂಡಿ ಮರ್ರೆ, ಆಸ್ಟ್ರೇಲಿಯಾ ಓಪನ್ ಟೂರ್ನಿ ಆರಂಭಕ್ಕೂ  ಮುನ್ನ ಮಗು ಜನಿಸಿದರೆ ವರ್ಷದ ಮೊದಲ ಗ್ರಾಂಡ್‍ಸ್ಲಾಮ್ ಪಂದ್ಯಾವಳಿಯಿಂದ ಹೊರಗುಳಿಯುವುದಾಗಿ ತಿಳಿಸಿದ್ದಾರೆ.

ಮರ್ರೆ ಪತ್ನಿ ಕಿಮ್ ಸಿಯರ್ಸ್ ಫೆಬ್ರವರಿಯ ಮಧ್ಯಭಾಗದಲ್ಲಿ ಮಗು ಜನಿಸುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಡೈಲಿ ಮೇಲ್ ವೆಬ್‍ಸೈಟ್‍ಗೆ ಪ್ರತಿಕ್ರಿಯೆ ನೀಡಿರುವ ಮರ್ರೆ, ಒಂದು ವೇಳೆ ಮಗು ಬೇಗ  ಜನಿಸಿದರೆ, ಟೂರ್ನಿಯಿಂದ ಹಿಂದೆ ಸರಿಯಲು ಸಿದ್ಧವಾಗಿದ್ದೇನೆ. ತಂದೆಯಾಗಲು ತೀವ್ರ ಕಾತುರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com