ಬಾಕ್ಸರ್ ಜೀವ ತಗೆದ ಪಂಚ್!

ನ್ಯೂ ಸೌತ್ ವೇಲ್ಸ್‍ನಲ್ಲಿ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಬಾಕ್ಸಿಂಗ್ ಪಂದ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 28ರ ಪ್ರಾಯದ ಡೇವಿ ಬ್ರೌನ್ ಜೂನಿಯರ್ ಎಂಬ ಬಾಕ್ಸರ್...
ಡೇವಿ ಬ್ರೌನ್ ಜೂನಿಯರ್
ಡೇವಿ ಬ್ರೌನ್ ಜೂನಿಯರ್
ಕ್ಯಾನ್‍ಬೆರ್ರಾ: ನ್ಯೂ ಸೌತ್ ವೇಲ್ಸ್‍ನಲ್ಲಿ ಇತ್ತೀಚೆಗೆ ನಡೆದಿದ್ದ ಸ್ಥಳೀಯ ಬಾಕ್ಸಿಂಗ್ ಪಂದ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 28ರ ಪ್ರಾಯದ ಡೇವಿ ಬ್ರೌನ್ ಜೂನಿಯರ್ ಎಂಬ ಬಾಕ್ಸರ್ ತೀವ್ರವಾಗಿ ಗಾಯಗೊಂಡಿದ್ದರಿಂದ ನಿಧನರಾಗಿದ್ದಾರೆ. 
ಏಷ್ಟೇ ಚಿಕಿತ್ಸೆ ನೀಡಿದರೂ ಡೇವಿ ಚೇತರಿಸಿಕೊಳ್ಳರು ಎಂದು ವೈದ್ಯರು ತಿಳಿಸಿದ್ದರಿಂದ ಡೇವಿ ಕುಟುಂಬದವರ ಒಪ್ಪಿಗೆ ಪಡೆದು ಅವರಿಗೆ ನೀಡಲಾ ಗಿದ್ದ ಕೃತಕ ಉಸಿರಾಟ ವ್ಯವಸ್ಥೆ ಸ್ಥಗಿತಗೊಳಿಸಿ ಬದುಕಿಗೆ ಇತಿಶ್ರೀ ಹಾಡಲಾಯಿತು. 
ಡೇವಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com