2016ರ ರಿಯೋ ಒಲಿಂಪಿಕ್ಸ್ ಗೆ ಆರ್ಹತೆ ಪಡೆದಿರುವ ಭಾರತೀಯರು

ರಿಯೋ ಡಿ ಜನೇರೋದಲ್ಲಿ ನಡೆಯಲಿರುವ 2016ರ ರಿಯೋ ಒಲಿಂಪಿಕ್ಸ್ ಗೆ ದಿನಗಣನೆ ಶುರುವಾಗಿದ್ದು, ಕ್ರೀಡಕೂಟವನ್ನು ಆಯೋಜಿಸಲು ಬ್ರೆಜಿಲ್ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ...
ರಿಯೋ ಒಲಿಂಪಿಕ್ಸ್ ಗೆ ಆರ್ಹತೆ ಪಡೆದಿರುವ ಆಟಗಾರರು
ರಿಯೋ ಒಲಿಂಪಿಕ್ಸ್ ಗೆ ಆರ್ಹತೆ ಪಡೆದಿರುವ ಆಟಗಾರರು

ರಿಯೋ ಡಿ ಜನೇರೋದಲ್ಲಿ ನಡೆಯಲಿರುವ 2016ರ ರಿಯೋ ಒಲಿಂಪಿಕ್ಸ್ ಗೆ ದಿನಗಣನೆ ಶುರುವಾಗಿದ್ದು, ಕ್ರೀಡಕೂಟವನ್ನು ಆಯೋಜಿಸಲು ಬ್ರೆಜಿಲ್ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ಇನ್ನು 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಆಡಲು ಆರ್ಹತೆ ಪಡೆದ ಭಾರತೀಯ ಪಟ್ಟಿ ಇಂತಿದೆ.

ಬಿಲ್ಲುಗಾರಿಕೆ(ಮಹಿಳೆ)
ದೀಪಿಕಾ ಕುಮಾರಿ
ವೈಯಕ್ತಿಕ ಮತ್ತು ತಂಡ

ಲಕ್ಷ್ಮಿ ರಾಣಿ ಮಾಜಿ
ವೈಯಕ್ತಿಕ ಮತ್ತು ತಂಡ

ರಿಮಿ ಬಿರೂಲಿ
ವೈಯಕ್ತಿಕ ಮತ್ತು ತಂಡ

ಬಿಲ್ಲುಗಾರಿಕೆ(ಪುರುಷರು)
ಮಂಗಳ್ ಸಿಂಗ್ ಚಾಂಪಿಯಾ
ವೈಯಕ್ತಿಕ

ಅಥ್ಲೇಟಿಕ್ಸ್(ಟ್ರಾಕ್ ಇವೆನ್ಟ್ಸ್)
ತೋನಕಲ್ ಗೋಪಿ
ಮ್ಯಾರಥಾನ್

ಸಂದೀಪ್ ಕುಮಾರ್
50 ಕಿ.ಮೀ ನಡಿಗೆ

ಖೇತ ರಾಮ್
ಮ್ಯಾರಥಾನ್

ಮನೀಷ್ ಸಿಂಗ್ ರಾವತ್
50 ಕಿ.ಮೀ ನಡಿಗೆ

ನಿತೇಂದೆರ್ ಸಿಂಗ್ ರಾವತ್
ಮ್ಯಾರಥಾನ್

ಬಲ್ಜಿಂಧರ್ ಸಿಂಗ್, ಗುರ್ಮಿತ್ ಸಿಂಗ್, ಇರ್ಫಾನ್ ಕೊಲೊಥುಮ್ ತೋಡಿ
20 ಕಿ.ಮೀ ನಡಿಗೆ

ಟಿಂಟೂ ಲುಕ
800 ಮೀ

ಲಲಿತಾ ಬಾಬರ್
3000 ಮೀ ಹಳ್ಳಿಗಾಲೋಟ

ಖುಸ್ಭೀರ್ ಕೌರ್
20 ಕಿ.ಮೀ ನಡಿಗೆ

ಸಪ್ನ ಪುನಿಯಾ
20 ಕಿ.ಮೀ ನಡಿಗೆ

ಕವಿತ ರೌಟ್, ಸುಧಾ ಸಿಂಗ್, ಓಪಿ ಜೈಶಾ, ಲಲಿತಾ ಬಬಾರ್
ಮ್ಯಾರಥಾನ್

ಅಥ್ಲೇಟಿಕ್ಸ್(ಫೀಲ್ಡ್ ಇವೆನ್ಟ್ಸ್)
ವಿಕಾಸ್ ಗೌಡ
ಡಿಸ್ಕಸ್ ಥ್ರೋ

ಇಂದ್ರಜಿತ್ ಸಿಂಗ್
ಶಾಟ್ ಫುಟ್

ಮನ್ ಪ್ರೀತ್ ಕೌರ್
ಶಾಟ್ ಫುಟ್

ಬಾಕ್ಸಿಂಗ್
ಶಿವ ತಪ್ಪಾ

ಹಾಕಿ
ಪುರುಷರು, ಮಹಿಳೆಯರ ತಂಡ

ಜಿಮ್ನಾಸ್ಟಿಕ್ಸ್
ದಿಪು ಕರ್ಮಾಕರ್
ಆರ್ಟಿಸ್ಟಿಕ್

ರೋಯಿಂಗ್
ದತ್ತು ಬಾಬನ್ ಬೋಕನಾಳ್
ಸಿಂಗಲ್ ಸ್ಕಲ್ಸ್

ಶೂಟಿಂಗ್
ಅಭಿನವ್ ಬಿಂದ್ರಾ
10 ಎಂ ಎರ್ ರೈಫಲ್

ಕ್ಯಾನನ್ ಚೆನೈ
ಟ್ರಾಪ್

ಮೈರಾಜ್ ಅಹಮದ್ ಖಾನ್
ಸ್ಕೇಟ್

ಪ್ರಕಾಶ್ ನಂಜಪ್ಪ
50 ಎಂಎಂ ಪಿಸ್ತೂಲ್

ಗಗನ್ ನಾರಂಗ್
10 ಎಂ ಏರ್ ರೈಫಲ್, 50 ಎಂ ರೈಫಲ್

ಜಿತು ರೈ
10 ಎಂಎಂ ಏರ್ ಪಿಸ್ತೂಲ್, 50 ಎಂಎಂ ಪಿಸ್ತೂಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com