ಟಿ20: ಅಗ್ರಸ್ಥಾನ ಭದ್ರಪಡಿಸಿಕೊಂಡ ಭಾರತ

ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡ ಭಾರತ ಐಸಿಸಿ ಟಿ20 ರ್ಯಾ೦ಕಿ೦ಗ್‍ನಲ್ಲಿಯೂ ತನ್ನ ಅಗ್ರಸ್ಥಾನ..
ಭಾರತ-ಶ್ರೀಲಂಕಾ ನಡುವಿನ ಪಂದ್ಯ
ಭಾರತ-ಶ್ರೀಲಂಕಾ ನಡುವಿನ ಪಂದ್ಯ
Updated on: 

ವಿಶಾಖಪಟ್ಟಣ: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡ ಭಾರತ ಐಸಿಸಿ ಟಿ20  ರ್ಯಾ೦ಕಿ೦ಗ್‍ನಲ್ಲಿಯೂ ತನ್ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಲಂಕಾ ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಭಾರತ ತಂಡ ತನ್ನ ಅಂಕಗಳಿಕೆಯನ್ನು ಏರಿಸಿಕೊಂಡಿದ್ದು, ಪ್ರಸ್ತುತ122 ಅ೦ಕಗಳನ್ನು ಹೊಂದಿರುವ ಭಾರತ ಅಗ್ರ ಸ್ಥಾನದಲ್ಲಿದೆ. ಅಂತೆಯೇ 118  ಅಂಕಗಳನ್ನು ಗಳಿಸಿರುವ ವೆಸ್ಟ್ ಇಂಡೀಸ್ ತಂಡ ಎರಡನೇ ಸ್ಥಾನದಲ್ಲಿವೆ. ಇನ್ನು ಭಾರತದ ವಿರುದ್ಧ ಸರಣಿ ಸೋತ ಶ್ರೀಲ೦ಕಾ ತ೦ಡ 3ರಿ೦ದ 5ನೇ ಸ್ಥಾನಕ್ಕೆ ಕುಸಿತ ಕ೦ಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com