ಫೈನಲ್‍ಗೆ ಬೋಪಣ್ಣ ಜೋಡಿ

ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಜತೆಗಾರ ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿ, ಅಪಿಯಾ ಇಂಟರ್‍ನ್ಯಾಷನಲ್ ಟೆನಿಸ್...
ರೋಹನ್ ಬೋಪಣ್ಣ-ಫ್ಲೋರಿನ್ ಮರ್ಜಿಯಾ
ರೋಹನ್ ಬೋಪಣ್ಣ-ಫ್ಲೋರಿನ್ ಮರ್ಜಿಯಾ

ಸಿಡ್ನಿ: ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಜತೆಗಾರ ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಜೋಡಿ, ಅಪಿಯಾ ಇಂಟರ್‍ನ್ಯಾಷನಲ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಶುಕ್ರವಾರ ನಡೆದ ಸೆಮಿಫೆೈನಲ್ ಪಂದ್ಯದಲ್ಲಿ ಬೋಪಣ್ಣ ಜೋಡಿ, ಬ್ರೆಜಿಲಿಯನ್- ಅರ್ಜೆಂಟೀನಾದ ಥಾಮಸ್ ಎಲೂಚಿ ಮತ್ತು ಲಿಯಾನಾರ್ಡೊ ನೇಯರ್ ಜೋಡಿಯನ್ನು 7-6 (8-6), 6-2 ನೇರ ಸೆಟ್‍ಗಳ ಅಂತರದಲ್ಲಿ ಜಯಿಸಿತು. ಬೋಪಣ್ಣ- ಮರ್ಜಿಯಾ ಅಂತಿಮ ಸುತ್ತಿನ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‍ನ ಜೇಮಿ ಮರ್ರೆ ಮತ್ತು ಬ್ರೆಜಿಲ್‍ನ ಬ್ರೂನೊ ಸೋರೆಸ್ ಜೋಡಿಯನ್ನು ಎದುರಿಸಲಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com