ಡೇವಿಸ್ ಕಪ್: ಬೋಪಣ್ಣ - ರಾಜಾ ಜೋಡಿ ಪರಾಭವ

ಭಾರತದ ರೋಹನ್ ಬೋಪಣ್ಣ ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ.
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ
ಎಡ್ಮಿಂಟನ್: ಭಾರತದ ರೋಹನ್ ಬೋಪಣ್ಣ  ಮತ್ತು ಪುರವ್ ರಾಜಾ ಜೋಡಿಯು ಡೇವಿಸ್ ಕಪ್ ಪ್ಲೇ ಆಫ್ ಪಂದ್ಯದಲ್ಲಿ ಕೆನಡಾ ದ ಎದುರಾಳಿಗಳ ವಿರುದ್ಧ 5-7, 7-5, 7-6 ಅಂತರದಲ್ಲಿ ಸೋಲನ್ನನುಭವಿಸಿದ್ದಾರೆ. ಇದರಿಂದ ವರ್ಲ್ಡ್ ಗ್ರೂಪ್ ಗೆ ಆಯ್ಕೆಯಾಗುವ ಭಾರತದ ಕನಸಿಗೆ ಧಕ್ಕೆಯುಂಟಾಗಿದೆ.
ಕೆನಡಾ  ದ ಡೇನಿಯಲ್ ನೆಸ್ಟರ್ ಮತ್ತು ವೇಸೆಕ್ ಪೋಸ್ಪಿಸ್ಲ್ ಜೋಡಿ ವಿರುದ್ಧ ಬೋಪಣ್ಣ ಜೋಡಿ ಪರಾಭವ ಅನುಭವಿಸಿದೆ. ಇದರಿಂದ ಕೆನಡಾ 2-1 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com