ಯೂತ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ 15 ವರ್ಷದ ವೆಯ್ಟ್ ಲಿಪ್ಟರ್ ಜೆರೆಮಿ!

ಯೂತ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ಒಲಿದು ಬಂದಿದೆ. 62 ಕೆಜಿ ವಿಭಾಗದಲ್ಲಿ 15 ವರ್ಷದ ವೆಯ್ಟ್ ಲಿಪ್ಟರ್ ಜೆರೆಮಿ ಲಲ್ರಿನ್ನಂಗ ಚಿನ್ನದ ಪದಕ ಗೆದ್ದು, ಹೊಸ ಇತಿಹಾಸ ಬರೆದಿದ್ದಾರೆ.
ವೆಯ್ಟ್ ಲಿಪ್ಟರ್  ಜೆರೆಮಿ ಲಲ್ರಿನ್ನಂಗ
ವೆಯ್ಟ್ ಲಿಪ್ಟರ್ ಜೆರೆಮಿ ಲಲ್ರಿನ್ನಂಗ
ಬ್ಯೂನಸ್ ಎರೆಸ್: ಯೂತ್  ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ಒಲಿದು ಬಂದಿದೆ. 62 ಕೆಜಿ ವಿಭಾಗದಲ್ಲಿ  15 ವರ್ಷದ   ವೆಯ್ಟ್ ಲಿಪ್ಟರ್  ಜೆರೆಮಿ ಲಲ್ರಿನ್ನಂಗ ಚಿನ್ನದ ಪದಕ ಗೆದ್ದು, ಹೊಸ ಇತಿಹಾಸ ಬರೆದಿದ್ದಾರೆ.
ಜೆರೆಮಿ ಆಕ್ಟೋಬರ್ 26ಕ್ಕೆ 16 ವರ್ಷ ಪೂರೈಸಲಿದ್ದಾರೆ. ಭಾರತದ ಮುಂದಿನ ವೆಯ್ಟ್ ಲೀಪ್ಟಿಂಗ್  ಆಟಗಾರನಿಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com