ವಿಂಬಲ್ಡನ್: ಮಿಶ್ರ ಡಬಲ್ಸ್ ನಲ್ಲಿ ಬೋಪಣ್ಣಗೆ ಸೋಲುಭಾರತದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಅವರು ಪ್ರಸಕ್ತ ವರ್ಷ ನೀರಸ ಪ್ರದರ್ಶನ ನೀಡುತ್ತಿದ್ದು, ವಿಂಬಲ್ಡನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಕೆನಡಾ ಓಪನ್: ಫೈನಲ್ ತಲುಪಿದ ಭಾರತದ ಪರುಪಳ್ಳಿ ಕಶ್ಯಪ್ಕೆನಡಾ ಓಪನ್ 2019 ಬ್ಯಾಡ್ನಿಂಟನ್ ಟೂರ್ನಿಯಲ್ಲಿ ಭಾರತದ ಪರುಪಳ್ಳಿ ಕಶ್ಯಪ್ ತಮ್ಮ ಗೆಲುವಿನ ಲಯ ಮುಂದುವರೆಸಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ.
ಗೋವಾ: ಹಸು ಪುಟ್ಬಾಲ್ ಆಡುವ ವಿಡಿಯೋ ವೈರಲ್!ಹಸುವೊಂದು ಪುಟ್ಬಾಲ್ ಆಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಿಬ್ಬೆರಗಾಗಿದ್ದಾರೆ.ಮಾರ್ಡೊಲಾ ಆಟದ ಮೈದಾನದಲ್ಲಿ ಯುವಕರ ಗುಂಪೊಂದು ಪುಟ್ಬಾಲ್ ಆಡುತ್ತಿರುವಾಗ ಅಲ್ಲಿಗೆ ಬಂದ ಹಸು ಆಟಕ್ಕೆ ಅಡ್ಡಿಪಡಿಸಿದೆ.
ಐದು ಸಲ ಚಾಂಪಿಯನ್ ಆಗಿದ್ದ ವೀನಸ್ ವಿಲಿಯಮ್ಸ್ಗೆ ಆಘಾತ ನೀಡಿದ 15ರ ಪೋರಿಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಚಾಂಪಿಯನ್ಶಿಪ್ನ ಅತ್ಯಂತ ಕಿರಿಯ ಆಟಗಾರ್ತಿ ಕೋರಿ ಗಾವುಫ್(15) ಅವರು ಐದು ಬಾರಿ ಚಾಂಪಿಯನ್ ವೀನಸ್ ವಿಲಿಯಮ್ಸ್ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದಾರೆ.
ಕಬಡ್ಡಿ ವಿಶ್ವಕಪ್ 2019: ಸೋನಿ ಟಿವಿ ತೆಕ್ಕೆಗೆ ಪಂದ್ಯಗಳ ಪ್ರಸಾರದ ಹಕ್ಕುಬಹು ನಿರೀಕ್ಷಿತ ವಿಶ್ವಕಪ್ ಕಬಡ್ಡಿ 2019ರ ನೇರ ಪ್ರಸಾರದ ಹಕ್ಕನ್ನು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಗೆ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ತಂದೆಯ ಸಾವಿನ ನೋವು ನುಂಗಿ ಆಟ: ದೇಶಾಭಿಮಾನಿ ಹಾಕಿ ಆಟಗಾರ್ತಿಗೆ ಮೆಚ್ಚುಗೆಯ ಮಹಾಪೂರಭಾರತ ಮಹಿಳೆಯರ ಹಾಕಿ ತಂಡ ಇದೇ ಸೋಮವಾರ ಎಫ್ಐಎಚ್ ಸೀರಿಸ್ ಫೈನಲ್ ಗೆದ್ದು ಒಲಂಪಿಕ್ ಗೆ ಅರ್ಹತೆ ಪಡೆಯುವ ತನ್ನ ಕನಸಿಗೆ ನೀರೆರೆದಿದೆ. ಇತ್ತ ಅದೇ ತಂಡದ ಆಟಗಾರ್ತಿಯೊಬ್ಬರು....
ವಿದೇಶಿ ನೆಲದಲ್ಲಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ರಗ್ಬಿ ವನಿತೆಯರ ತಂಡ!ಬಹುರಾಷ್ಟ್ರೀಯ ಟೂರ್ನಿಯಲ್ಲಿ ಜಯ ಗಳಿಸುವ ಮೂಲಕ ಭಾರತದ ವನಿತೆಯರ ರಗ್ಬಿ ತಂಡ ಇತಿಹಾಸ ಸೃಷ್ಟಿಸಿದೆ.
ಎಫ್ ಐಹೆಚ್ ಮಹಿಳಾ ಹಾಕಿ ಸರಣಿ: ಫೈನಲ್ ನಲ್ಲಿ ಜಪಾನ್ ದೇಶವನ್ನು 3-1 ಅಂತರದಿಂದ ಸೋಲಿಸಿದ ಭಾರತದ ವನಿತೆಯರುಎಫ್ ಐಹೆಚ್ ಮಹಿಳಾ ಹಾಕಿ ಸರಣಿಯ ಫೈನಲ್ ಪಂದ್ಯದಲ್ಲಿ ಅತಿಥೇಯ ಜಪಾನ್ ದೇಶವನ್ನು 3-1 ಗೋಲುಗಳಿಂದ ಭಾರತದ ಮಹಿಳಾ ಹಾಕಿ ತಂಡ ಮಣಿಸಿದೆ.
ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಬಿಡುಗಡೆ; ಮೊದಲ ಪಂದ್ಯದಲ್ಲೇ ಚಾಂಪಿಯನ್ ಬೆಂಗಳೂರಿಗೆ, ಪಾಟ್ನಾ ಸವಾಲು!ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ವೇಳಾ ಪಟ್ಟಿ ಬಿಡುಗಡೆಯಾಗಿದ್ದು, ಜುಲೈ 20ರಿಂದ ಟೂರ್ನಿ ಆರಂಭವಾಗಲಿದೆ.
2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಇಲ್ಲ!ಮುಂಬರುವ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆಯನ್ನು ಕೈಬಿಡಲಾಗಿದೆ.
ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಗುರು ಎನ್. ಲಿಂಗಪ್ಪ ನಿಧನಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ ದಲ್ಲಿ ಆರು ದಶಕಗಳಿಗೆ ಹೆಚ್ಚು ಕಾಲ ಅಥ್ಲೆಟಿಕ್ಸ್ ಪಟುಗಳಿಗೆ ತರಬೇತಿ ನೀಡುತ್ತಿದ್ದ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಅಥ್ಲೆಟಿಕ್ಸ್ ಗುರು ಎನ್. ಲಿಂಗಪ್ಪ (95) ನಿಧನರಾಗಿದ್ದಾರೆ.
ವಿಶ್ವ ಅರ್ಚರಿ ಚಾಂಪಿಯನ್ ಶಿಪ್: ಭಾರತ ಮಹಿಳೆಯರಿಗೆ ಕಂಚಿನ ಹಾರಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ವನಿತೆಯರ ಕಾಂಪೌಂಡ್ ತಂಡ ತುರ್ಕಿಯನ್ನು ಮಣಿಸಿ ಕಂಚಿನ ಪದಕವನ್ನು ಜಯಿಸಿದೆ.
ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ ಪುರುಷರ ಆರ್ಚರಿ ತಂಡನೆದರ್ಲೆಂಡ್ನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವ ಚಾಂಪಿಯನ್ಶಿಪ್ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ 5-3 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿರುವ ...
ಕಿಂಗ್ ಆಫ್ ಕ್ಲೇ ನಡಾಲ್ಗೆ 12ನೇ ಫ್ರೆಂಚ್ ಓಪನ್ ಪ್ರಶಸ್ತಿ, ವೃತ್ತಿಜೀವನದ 18ನೇ ಗ್ರಾಂಡ್ಸ್ಲಾಮ್ ಗೆದ್ದು ಸಂಭ್ರಮ"ಕಿಂಗ್ ಆಫ್ ಕ್ಲೇ" ಖ್ಯಾತಿಯ ಸ್ಪೇನ್ ನ ರಫೇಲ್ ನಡಾಲ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ಪುರುಷರ ಫೈನಲ್ಸ್ ನಲ್ಲಿ ಚಾಂಪಿಯನ್ ಆಗುವ ಮೂಲಕ 12ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಅಂದು ಕ್ರಿಕೆಟ್ ಆಟಗಾರ್ತಿಯಾದವಳಿಗೆ ಇಂದು ಫ್ರೆಂಚ್ ಓಪನ್ ಕಿರೀಟ! ಆಶ್ಲೆ ಬಾರ್ಟೆಗೆ ಚೊಚ್ಚಲ ಗ್ರ್ಯಾಂಡ್ ಸ್ಲಾಂ ಗರಿಆಸ್ಟ್ರೇಲಿಯನ್ ಆಟಗಾರ್ತಿ ಆಶ್ಲೆ ಬಾರ್ಟೆ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ