ಕ್ರೀಡೆ

ಏಷ್ಯನ್ ಗೇಮ್ಸ್ 2018: ಭಾರತ ವನಿತೆಯರ ಸ್ಕ್ವ್ಯಾಷ್ ತಂಡಕ್ಕೆ ರಜತ ಪದಕ!

ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಿಯ ಮಹಿಳಾ ಸ್ಕ್ವ್ಯಾಷ್ ತಂಡ ಬೆಳ್ಳಿ ಪದಕ ಗೆದ್ದಿದೆ.

ಏಷ್ಯನ್ ಗೇಮ್ಸ್ 2018: ಭಾರತ ವನಿತೆಯರ ಸ್ಕ್ವ್ಯಾಷ್ ತಂಡಕ್ಕೆ ರಜತ ಪದಕ!