ರೈನಾ ಶತಕ, 300ರ ಗಡಿ ದಾಟಿದ ಭಾರತಇಂಗ್ಲೆಂಡ್ನ ಕಾರ್ಡಿಫ್ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 304 ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಪ್ರವಾಸದ ಮಧ್ಯದಲ್ಲೇ ಬದಲಾವಣೆ ತಂದರೆ ಪ್ರತಿಯೊಬ್ಬರಿಗೂ ಕಷ್ಟ: ದ್ರಾವಿಡ್ಪ್ರವಾಸದ ಮಧ್ಯದಲ್ಲೇ ಬದಲಾವಣೆ ಮಾಡುವುದರಿಂದ ಪ್ರತಿಯೊಬ್ಬರಿಗೂ ಕಷ್ಟವಾಗುತ್ತದೆ..
ಐಪಿಎಲ್ಗೇ ಅಂಟಿಕೊಂಡ ವಿದೇಶಿ ಬ್ಯಾಟಿಂಗ್ ವೀರರುಮುಂದಿನ ತಿಂಗಳು ಆರಂಭವಾಗಲಿರುವ ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಗೆ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್..
ಪ್ರಶ್ನೆಯಾದ ಅನುಷ್ಕಾಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರೊಂದಿಗೆ ತಂಗಲು ಗೆಳತಿ ಅನುಷ್ಕಾ ಶರ್ಮಾ ಅವರಿಗೆ ಅವಕಾಶ ಮಾಡಿಕೊಟ್ಟಿದ್ದು, ಈಗ ದೊಡ್ಡ ಪ್ರಶ್ನೆಯಾಗಿದೆ.
ಅಭ್ಯಾಸದಲ್ಲಿ ಗೆದ್ದ ಭಾರತಏಕದಿನ ಸರಣಿಯಲ್ಲಿ ಚೇತರಿಕೆಯ ಹಾದಿ ಕಂಡುಕೊಳ್ಳುವ ಲಕ್ಷಣ ತೋರಿದ ಭಾರತ ಮಿಡಲ್ಸೆಕ್ಸ್ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 95ರನ್ಗಳ ಅಂತರದಿಂದ ಜಯ ಕಂಡುಕೊಂಡಿದೆ.
ವಿರಾಟ್-ಅನುಷ್ಕಾ ಹಸೆಮಣೆ ಏರಲಿದ್ದಾರೆಟೆಸ್ಟ್ ಸರಣಿ ಸೋಲು:ವಿರಾಟ್-ಅನುಷ್ಕಾ ವಿರುದ್ಧ ಟೀಕೆ ಹಿನ್ನಲೆ, ಬಿಸಿಸಿಐ ಸಮರ್ಥನೆ
ರವಿ ಶಾಸ್ತ್ರಿ ಆಯ್ಕೆ, ಹೊಸ ಭವಿಷ್ಯಕ್ಕೆ ದಾರಿರವಿಶಾಸ್ತ್ರಿ ಅವರನ್ನು ಕ್ರಿಕೆಟ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರ ಹಲವರಿಗೆ ಅಚ್ಚರಿಯಾದರೆ ಮತ್ತೆ ಕೆಲವರಿಗೆ ಆಘಾತವಾಗಿದೆ.
ಕ್ರಿಕೆಟಿಗರ ಗೆಳತಿಯರಿಗೆ ನಿಷೇಧ ಹೇರಿದ ಬಿಸಿಸಿಐಪ್ರವಾಸದ ವೇಳೆ ಕ್ರಿಕೆಟಿಗರ ಗೆಳತಿಯರಿಗೆ ನಿಷೇಧ ಹೇರಲು ಬಿಸಿಸಿಐ ನಿರ್ಧಾರ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ