ಕ್ರೀಡೆ

ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಳ ಮತ್ತೊಂದು ಅಟ್ಟಹಾಸ ಬೆಳಕಿಗೆ ಬಂದಿದೆ. ವಾಲಿಬಾಲ್ ತಂಡದ ಆಟಗಾರ್ತಿಯನ್ನುಬರ್ಬರವಾಗಿ ಹತ್ಯೆ ಮಾಡಿರುವ ವಿಚಾರ ಬಟಾಬಯಲಾಗಿದೆ.

ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!
ಐ.ಎಸ್.ಎಸ್.ಎಫ್ ಕಿರಿಯರ ವಿಶ್ವ ಚಾಂಪಿಯನ್ ಷಿಪ್: 30 ಪದಕಗಳೊಂದಿಗೆ ಭಾರತಕ್ಕೆ ಅಗ್ರಸ್ಥಾನ

ಐ.ಎಸ್.ಎಸ್.ಎಫ್ ಕಿರಿಯರ ವಿಶ್ವ ಚಾಂಪಿಯನ್ ಷಿಪ್: 30 ಪದಕಗಳೊಂದಿಗೆ ಭಾರತಕ್ಕೆ ಅಗ್ರಸ್ಥಾನ

ಇಲ್ಲಿ ಮುಗಿದ ಐಎಸ್ ಎಸ್ ಎಫ್ ಜ್ಯೂನಿಯರ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧಾ ವಿಭಾಗದಲ್ಲಿ ಭಾರತದ ಶೂಟರ್ ಗಳಾದ ಅನೀಶ್ ಬನ್ವಾಲ, ಆದರ್ಶ ಸಿಂಗ್ ಮತ್ತು ವಿಜಯ್ ವೀರ್ ಸಿಧು ಜಂಟಿಯಾಗಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಮೊದಲ ಸ್ಥಾನ ಗಳಿಸಿದೆ.

ದೀಪಿಕಾ ಪಡುಕೋಣೆ ಅಷ್ಟು ಚೆನ್ನಾಗಿ ಆಡುತ್ತಾರೆ ಎಂದುಕೊಂಡಿರಲಿಲ್ಲ: ಪಿವಿ ಸಿಂಧು

ದೀಪಿಕಾ ಪಡುಕೋಣೆ ಅಷ್ಟು ಚೆನ್ನಾಗಿ ಆಡುತ್ತಾರೆ ಎಂದುಕೊಂಡಿರಲಿಲ್ಲ: ಪಿವಿ ಸಿಂಧು

ಬ್ಯಾಡ್ಮಿಂಟನ್ ಅಲ್ಲದೇ ಇದ್ದಿದ್ದರೆ ಪಿವಿ ಸಿಂಧು ಓರ್ವ ವೈದ್ಯರಾಗಿರುತ್ತಿದ್ದರು. ಹೌದು ನೀವು ಸರಿಯಾಗಿ ಓದಿದ್ದೀರಿ... ಚಿನ್ನದ ಹುಡುಗಿ ಪಿವಿ ಸಿಂಧು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ಪಂದ್ಯ ಹಾಗೂ ಅವರೊಂದಿಗಿನ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.