ಭಾರೀ ದೊಡ್ಡ ಕುಳಗಳೂ ಅತೀ ದುರ್ಬಲರಿಗೆ ಕೈ ಮುಗಿಯುವ ಕಾಲ!
- ಮಲ್ಲಿಕಾರ್ಜುನ ಹ. ಬಗಲಿ, ಗಿರಗಾಂವ್
ಬಹಳಷ್ಟು ಜನರಿಗೆ ಗಂಟು ಮಾಡಿಕೊಂಡು ವೈಭವ ಜೀವನ ನಡೆಸಲು ಬರುವ ವಸಂತ ಕಾಲ!
- ಪ್ರಭಾವತಿ ತಿಗರಿಮಠ, ಅಳವಂಡಿ
ಕಳ್ಳರ ಗುಂಪಿನಿಂದ ಒಬ್ಬನನ್ನು ಆಯ್ಕೆ ಮಾಡುವ ವಿಧಾನ!
- ಪಿ.ಜೆ. ರಾಘವೇಂದ್ರ, ಮೈಸೂರು
ಟ್ರಂಕಿನಲ್ಲಿಟ್ಟ ಗರಿಗರಿ ಖಾದಿ ಬಟ್ಟೆ, ಟೋಪಿಗಳೆಲ್ಲ ಹೊರಬಂದು ಶುಭ್ರವಾಗುವ ಸಮಯ.
- ಕೆ. ಲೀಲಾ ಶ್ರೀನಿವಾಸ್,ಹರಪನಹಳ್ಳಿ