ಘಟಪ್ರಭಾ ನದಿ

Updated on

ಘಟಪ್ರಭಾ, ಕೃಷ್ಣಾ ನದಿಯ ಉಪನದಿ. ಹಿರಣ್ಯಕೇಶಿ, ಮತ್ತು ಮಾರ್ಕಂಡೇಯ ಘಟಪ್ರಭಾದ ಉಪನದಿಗಳು.


ಘಟಪ್ರಭಾ ನದಿಗೆ ಕಟ್ಟಲಾದ ಹಿಡಕಲ್ ಜಲಾಶಯದಲ್ಲಿ 659 ದಶಲಕ್ಷ ಘನ ಮೀ. ನೀರು ಸಂಗ್ರಹಿಸಲಾಗುತ್ತಿದೆ.


ಇದರಿಂದ 42,500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ.


ಗೋಕಾಕ್ ಜಲಪಾತದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಸಹ ಉತ್ಪಾದಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com