

1. ನಿಮ್ಮ ಸಾಧನೆ ಹಿಂದಿನ ಪ್ರೇರಕ ಶಕ್ತಿ ಯಾವುದು?
- ಶಕ್ತಿ ಏನಿಲ್ಲ, ಎಲ್ಲ 'ಶಕ್ತಿ ಪ್ರಸಾದ'.
2. 'ಪ್ರೇಮಾಗ್ನಿ', 'ಪ್ರತಾಪ್', 'ಪ್ರಸಾದ್'... ಹೀಗೆ ಕನ್ನಡದಲ್ಲಿ ನಿಮ್ಮ ಬಹುತೇಕ ಚಿತ್ರಶೀರ್ಷಿಕೆ 'ಪ'ಕಾರದಿಂದ ಶುರು ಏಕೆ?
- ಐ ಮೀನ್ 'ಪುಟಾಣಿ ಏಜೆಂಟ್ 1 2 3'.
3. ತಮಿಳಿನಲ್ಲಿ ಜೆಂಟಲ್ಮನ್ ಅನ್ನಿಸಿಕೊಂಡಿರುವ ನಿಮ್ಮ ಮುಂದಿನ ಯೋಜನೆ ಕರ್ನಾಟಕದಲ್ಲಿ?
- ಸದ್ಯದಲ್ಲೇ 'ಅಟ್ಟಹಾಸ' ಮಾಡೋದಿದೆ!
(ಕಾಲ್ಪನಿಕ)
-ರವಿಕಾಂತ ಕುಂದಾಪುರ
-ravikantha27@gmail.com