ಎಂಜಿನ್ ಇಲ್ಲದೆ, ಇಂಧನವಿಲ್ಲದೆ ಚಲಿಸುವ ಹರಿಗೋಲು.
- ಶ್ವೇತಾ ಕೆ.ವಿ., ಹಾರೋಹಿತ್ತಲು
ಗಾಳಿ ಬಂದ ಕಡೆ ತೂರಿಕೊಳ್ಳೋ ವಾಹನ.
- ವರಲಕ್ಷ್ಮಿ ನಾಗರಾಜ
ರಜನೀಕಾಂತ್ ಮನಸ್ಸು ಮಾಡಿದರೆ ದೋಣಿಯನ್ನು ಆಕಾಶದಲ್ಲೂ ನಡೆಸಬಲ್ಲರು.
- ವೈ. ವಾದಿರಾಜ ಭಟ್,
ದಾವಣಗೆರೆ
ನಿಶ್ಶಬ್ದದಿಂದ ದಡ ಸೇರುವ ವಾಹನ.
ಸುರೇಶ್ ಎನ್.ಕೆ.
ಟ್ರಾಫಿಕ್ ಜಾಮಿನ ತಲೆಬಿಸಿಯೇ ಇದಕ್ಕಿಲ್ಲ.
- ಸಹನಾ ಭಟ್, ಸಾಗರ