ಬೈಟುಕಾಫಿ

ಹರಿಪ್ರಸಾದ್ ಚೌರಾಸಿಯಾ ಜನುಮ ದಿನ

Published On :

-    1938.
-    ಅಂತಾರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಕೊಳಲು ವಾದಕ.
-    ಮಗ ತನ್ನಂತೆ ಕುಸ್ತಿಪಟುವಾಗಬೇಕು ಎನ್ನುವುದು ತಂದೆ ಬಯಕೆ. ಅವರಿಗೆ ಗೊತ್ತಾಗದಂತೆ ಸಂಗೀತಾಭ್ಯಾಸ.
-    ಕೆಲಕಾಲ ಕಟಕ್ನ ಆಕಾಶವಾಣಿ ಕೇಂದ್ರದಲ್ಲಿ ಸಂಗೀತ ಸಂಯೋಜಕ, ಕಲಾವಿದನಾಗಿ ಸೇವೆ.



ಪುಣ್ಯತಿಥಿ


ಹೆರ್ಬಿ ಮನ್

-    1930-2003.
-    ಝಾಜ್ ಸಂಗೀತದ ಅಮೆರಿಕನ್ ಕೊಳಲು ವಾದಕ.
-    15ನೇ ವಯಸ್ಸಿನಲ್ಲೇ ಕಛೇರಿ ಕೊಟ್ಟ ಪ್ರತಿಭಾವಂತ.
-    ವೃತ್ತಿ ಬದುಕಿನ ಆರಂಭದಲ್ಲಿ ಸ್ಯಾಕ್ಸೊಫೋನ್ ಮತ್ತು ಬಾಸ್ ಕ್ಲಾರಿನೆಟ್ ಕೂಡ ನುಡಿಸುತ್ತಿದ್ದರು.


ದಿನಚರಿತೆ


-        1837- ಮನುಷ್ಯರ ಜನನ, ಮರಣ, ಮದುವೆಗಳನ್ನು ನೋಂದಾಯಿಸುವ ವ್ಯವಸ್ಥೆ ಇಂಗ್ಲೆಡ್ ಮತ್ತು ವೇಲ್ಸ್ನಲ್ಲಿ ಜಾರಿಗೆ ಬಂದಿತು.
-        1874- ವಾಣಿಜ್ಯಕವಾಗಿ ಯಶಸ್ವಿಯಾದ ಜಗತ್ತಿನ ಮೊದಲ ಟೈಪ್ರೈಟರ್ ಶೋಲೇಸ್ ಅಂಡ್ ಗ್ಲಿಡ್ಡನ್ ಟೈಪ್ರೈಟರ್ ಮಾರುಕಟ್ಟೆ ಪ್ರವೇಶಿಸಿತು.
-        2002- ನೆದರ್ಲೆಂಡ್ನ ದಿ ಹೇಗ್ನಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಸ್ಥಾಪನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.