Updated on:
- ನೀಲಗಿರಿ ಸಂಶೋಧಕರು ಹಾಗೂ ಪರಿಸರವಾದಿಗಳ ಗಮನವನ್ನು ಸೆಳೆದಿದೆ. ವೇಗವಾಗಿ ಬೆಳೆಯುವ ಈ ಮರದ ತೈಲವನ್ನು ಶುದ್ಧೀಕರಣಕ್ಕಾಗಿ, ಕೀಟನಾಶಕವಾಗಿ ಬಳಸಲಾಗುತ್ತದೆ.
- ನೀಲಗಿರಿ (ಯೂಕ್ಲಿಪ್ಟಸ್) ಮಿರ್ಟೆಸಿಯಲ್ಲಿನ ಹೂಬಿಡುವ ಮರಗಳ ಕುಟುಂಬಕ್ಕೆ ಸೇರಿದ್ದು. ಇದು ಹೆಚ್ಚಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿದೆ.
- ಇದನ್ನು ಮಲೇರಿಯಾ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ. ಇದು ಹೆಚ್ಚು ನೀರು ಹೀರುವ ಕಾರಣ ಪರಿಸರವಾದಿಗಳ ಕೆಂಗಣ್ಣಿಗೂ ಗುರಿಯಾಗಿದೆ.
- ನೀಲಗಿರಿಯಲ್ಲಿ ಔಷಧೀಯ ಗುಣಗಳಿರುವುದರಿಂದ ಚರ್ಮವ್ಯಾಧಿಯಲ್ಲಿ, ನೋವು ನಿವಾರಕವಾಗಲ್ಲದೆ ಉತ್ತಮ ಸ್ಕ್ರಬ್ ಆಗಿಯೂ ಬಳಸಲಾಗುತ್ತದೆ.
- ಕೇವಲ 15 ಜಾತಿಯ ನೀಲಗಿರಿಮರಗಳು ಮಾತ್ರ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ.
- ನೀಲಗಿರಿಯ 700ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ ಯಾದರೂ ಹೆಚ್ಚಿನ ಎಲ್ಲ ಜಾತಿ ನೀಲಗಿರಿಗಳು ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡುಬರುತ್ತವೆ.
- 1770ರಲ್ಲಿ ನೀಲಗಿರಿಯನ್ನು ವಿಶ್ವದ ಬೇರೆಬೇರೆ ಭಾಗಗಳಿಗೆ ಪರಿಚಯಿಸಿದ ಸಸ್ಯವಿಜ್ಞಾನಿ ಸರ್ ಜೊಸೆಫ್ ಬ್ಯಾಂಕ್ಸ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos
Kannada Prabha
www.kannadaprabha.com