ಬೈಟುಕಾಫಿ

ಪುಂಡಿ ಸೊಪ್ಪು

Published On :
  • ಪುಂಡಿ ಮಾಲ್ವೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಬಹುಮಟ್ಟಿಗೆ ಸೆಣಬಿನ ಗಿಡವನ್ನು ಹೋಲುತ್ತದೆ. ಪುಂಡಿ ಗಿಡದ ಕಾಂಡ ಹಾಗೂ ರೆಂಬೆಯ ನಾರಿನಿಂದ ಹಗ್ಗ, ಚಾಪೆ ಮುಂತಾದವನ್ನು ಹೆಣೆಯುತ್ತಾರೆ.
  • ಪುಂಡಿಸೊಪ್ಪನ್ನು ಆಹಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಗೋಂಗ್ರು ಎಂದು ಕರೆಯಲಾಗುವ ಪುಂಡಿಸೊಪ್ಪಿನಿಂದ ಚಟ್ನಿ, ಉಪ್ಪಿನಕಾಯಿ ಕೂಡ ತಯಾರಿಸುತ್ತಾರೆ. ಗಿಡದ ನಾರಿನಿಂದ ಹಗ್ಗ, ಚಾಪೆ ತಯಾರಿಸುತ್ತಾರೆ.
  • ಪುಂಡಿಯನ್ನು ವಾತನಿರೋಧಕ ಹಾಗೂ ಎಗ್ಸಿಮಾ ರೋಗದ ಉಪಶಮನಕ್ಕಾಗಿ ಬಳಸುತ್ತಾರೆ. ಪುಂಡಿ ಬೀಜದಿಂದ ಬಯೋಡೀಸೆಲ್, ಇದರ ಹಿಂಡಿಯನ್ನು ಜೈವಿಕ ಅನಿಲ ಹಾಗೂ ಸಾವಯವ ಗೊಬ್ಬರವಾಗಿ ಬಳಸುತ್ತಾರೆ.
  • ಸೊಪ್ಪು ಮತ್ತು ಪುಷ್ಪಪತ್ರಗಳಲ್ಲಿ ಖನಿಜ ಪದಾರ್ಥದ ಜತೆ ಲೋಳೆ ಪದಾರ್ಥ, ಕ್ಯಾಲ್ಸಿಯಂ ಸಿಟ್ರೇಟ್, ಅಸ್ಕಾರ್ಬಿಕ್ ಆಮ್ಲ ಇರುತ್ತವೆ. ಇದರಲ್ಲಿ ಪಾಕ್ವಿನ್ ಇರುವ ಕಾರಣ ಆಕರ್ಷಕ ಜೆಲ್ಲ್ನಿ ತಯಾರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.