ಬೈಟುಕಾಫಿ

ಗಮನ ಬೇರೆಡೆ ಸೆಳೆದು ಕಳವು ಮಾಡುವ ಸಂದರ್ಭಗಳು

ಗಮನ ಬೇರೆಡೆ ಸೆಳೆದು ಕಳವು ಮಾಡುವ ಸಂದರ್ಭಗಳು
Published On :

* ಹಣವನ್ನು ತೆಗೆದುಕೊಂಡು ಮತ್ತು ಆಭರಣವನ್ನು ಹಾಕಿಕೊಂಡು ಹೋಗುವಾಗ ಒಬ್ಬರೇ ಹೋಗುವುದು ಮತ್ತು ಅಪರಿಚಿತರ ಬಳಿ ಮಾತನಾಡುವುದು ಬೇಡ. ಅವರು ಹೇಳುವ ಮಾತಿಗೆ ಕಿವಿಗೊಡುವುದು ಬೇಡ.
*    ಬ್ಯಾಂಕ್‌ನಿಂದ ಹಣವನ್ನು ತೆಗೆದುಕೊಂಡು ಒಬ್ಬರೇ ಹೋಗುವ ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ನಡೆಯುತ್ತವೆ.
*    ವಾಹನಗಳಲ್ಲಿ ಹಣವನ್ನು ಅಥವಾ ಬೆಲೆಬಾಳು ವಸ್ತುಗಳನ್ನು ಇಟ್ಟು ಬೀಗ ಹಾಕದೆ ಅಥವಾ ಅದು ಬೇರೆಯವರಿಗೆ ತಿಳಿಯುವಂತೆ ಇಟ್ಟುಹೋದ ಸಮಯದಲ್ಲಿ.
*     ಬಸ್ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ತಮ್ಮ ವಸ್ತುಗಳ ಬಗ್ಗೆ ಗಮನಕೊಡದೇ ಇದ್ದಾಗ ಅಪರಿಚಿತರು ಕುಂಟು ನೆಪಗಳನ್ನು ಹೇಳಿಕೊಂಡು ಅನುಮಾನಾಸ್ಪದವಾಗಿ ನಿಮ್ಮ ಸಹಾಯ ಪಡೆಯಲು ಬಂದಾಗ, ಇಂತಹ ಘಟನೆಗಳು ಹೆಚ್ಚು ನಡೆಯುತ್ತವೆ.
*     ಅಪರಿಚಿತರು ಪರಿಚಯ ಮಾಡಿಕೊಂಡು ತಿಂಡಿತಿನಿಸುಗಳನ್ನು ನೀಡುವುದು, ಅದರಲ್ಲಿ ಮತ್ತಿನ ಔಷಧಿ ಬೆರೆಸೆ ಮತ್ತು ಬಂದ ನಂತರ ತಮ್ಮ ಕೈಚಳಕ ತೋರಿಸುತ್ತಾರೆ. ಹಾಗಾಗಿ ಅಂತಹವರು ಮತ್ತು ಅವರು ನೀಡುವ ತಿಂಡಿತಿನಿಸುಗಳ ಬಗ್ಗೆ ಎಚ್ಚರದಿಂದಿರಬೇಕು.
*     ಅತಿಆಸೆ ಗತಿಗೇಡು ಎಂಬಂತೆ ಕೆಲವರು ತಮ್ಮದಲ್ಲದ ವಸ್ತುವನ್ನು ಕಂಡಾಗ ಉದಾಹರಣೆಗೆ ಹಣ ಅಥವಾ ಆಭರಣ ಕಂಡಾಗ ಅದಕ್ಕೆ ಆಸೆಪಟ್ಟು ತೆಗೆದುಕೊಳ್ಳಳು ಹೋಗುತ್ತಾರೆ. ಈ ರೀತಿ ಬೇರೆ ಕಡೆ ಆಕರ್ಷಿಸಿ, ತಮ್ಮ ಬಳಿ ಇರುವ ವಸ್ತುಗಳನ್ನು ದೋಚಲು ಯತ್ನಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.