ಬೈಟುಕಾಫಿ

ಮನೆ ಕೆಲಸದವರಿಂದ ಕಳ್ಳತನ ಆಗುವ ಸಂದರ್ಭಗಳು

Published On :
  •    ಮನೆಯಲ್ಲಿ ಮನೆಕೆಲಸದವರನ್ನು ಒಬ್ಬರನ್ನೇ ಬಿಟ್ಟು ಹೊರಗೆ ಹೋದಾಗ.
  • ಹಣ ಅಥವಾ ಆಭರಣವನ್ನು ಸುರಕ್ಷಿತವಾಗಿ ಇಡದೆ, ಕಪಾಟಿನಲ್ಲಿ ಇಟ್ಟು ಬೀಗ ಹಾಕದೆ ಹೋದಾಗ.
  • ಹಣ ಅಥವಾ ಆಭರಣಗಳನ್ನು ಮನೆಕೆಲಸದವರ ಮುಂದೆ ಪ್ರದರ್ಶನ ಮಾಡುವುದು, ಅವರುಗಳಿಗೆ ಗೊತ್ತಾಗುವ ಹಾಗೆ ಕಪಾಟಿನಲ್ಲಿ ಇಟ್ಟು ಬೀಗ ಹಾಕುವುದು, ಬೀಗವನ್ನು ಅವರಿಗೆ ತಿಳಿದಿರುವ ಜಾಗದಲ್ಲಿ ಇಡುವುದು ಮಾಡಿದಾಗ.
  •  ಕಾರುಗಳಲ್ಲಿ ಹಣವನ್ನಿಟ್ಟು ಚಾಲಕ ಒಬ್ಬನನ್ನೇ ಬಿಟ್ಟು ಹೊರಗೆ ಹೋದಾಗ.
  •  ಪೂರ್ವಾಪರ ತಿಳಿಯದ ಅಪರಿಚಿತರನ್ನು ಕೆಲಸಕ್ಕೆ ನೇಮಿಸಿಕೊಂಡಾಗ.
  • ದುಶ್ಚಟಗಳಿಗೆ ದಾಸನಾಗಿರುವವವನ್ನು ಕೆಲಸಕ್ಕೆ ನೇಮಿಸಿಕೊಂಡಾಗ ಕಳ್ಳತನವಾಗುವ ಸಾಧ್ಯತೆ ಹೆಚ್ಚು.
  • ಮನೆಯಲ್ಲಿ ಕೆಲಸದವರನ್ನು ಒಬ್ಬರನ್ನೇ ಬಿಟ್ಟು ಹೊರಗೆ ಹೋಗದೆ ಯಾರಾದರೂ ಅವರ ಜತೆ ಇರುವುದು, ಅಥವಾ ಅವರು ಹೋದ ನಂತರ, ಇಲ್ಲವೇ ಅವರನ್ನು ಕಳಿಸಿ ಭದ್ರವಾಗಿ ಬೀಗ ಹಾಕಿಕೊಂಡು ಹೋಗುವುದು.
  •     ಹಣ ಅಥವಾ ಬೆಲೆಬಾಳುವ ಆಭರಣ ಅಥವಾ ವಸ್ತುಗಳನ್ನು ಮನೆ ಕೆಲಸದವರ ಮುಂದೆ ಪ್ರದರ್ಶಿಸದೆ ಭದ್ರವಾಗಿ ಕಪಾಟಿನಲ್ಲಿ ಇಡುವುದು, ಕಪಾಟಿನ ಬೀಗವನ್ನೂ ಸಹ ಮನೆಯ ಸದಸ್ಯರಿಗೆ ಬಿಟ್ಟು ಬೇರೆಯವರಿಗೆ ತಿಳಿಯದೆ ಸುರಕ್ಷಿತ ಸ್ಥಳದಲ್ಲಿ ಇಡುವುದು ಒಳಿತು.
  •     ಮನೆ ಕೆಲಸದವರ ಚಲನವಲನಗಳ ಮೇಲೆ ಹಾಗೂ ಅವರ ಖರ್ಚುವೆಚ್ಚಗಳ ಮೇಲೆ ನಿಗಾ ಇಡಿ.
-  ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.