1. ಮಲ್ಲಿನಾಥನ ಧ್ಯಾನ (ಲೇಖನಗಳು)
ವೈದೇಹಿ
ವಸಂತ ಪ್ರಕಾಶನ, ಬೆಂಗಳೂರು
ಬೆಲೆ: ರು. 180
2. ನನ್ನಿಷ್ಟ (ರಾಮ್ಗೋಪಾಲ್ ವರ್ಮಾ ಸಿನಿಮಾಯಾನ)
ಅನು: ಸೃಜನ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: ರು. 200
3. ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ? (ಟಿಪ್ಪುವಿನ ಇನ್ನೊಂದು ಮುಖ)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರು. 130
4. ಶಕ್ತಿ ಪೂಜೆ (ತಂತ್ರ ಪ್ರಧಾನ ಜನಪ್ರಿಯ ಕಾದಂಬರಿ)
ಇಂದಿರಾತನಯ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರು. 150
5. ಮರೆಯಲಾದೀತೆ? (ಬೆಳಗೆರೆ ಕೃಷ್ಣಶಾಸ್ತ್ರಿಗಳ ನೆನಪುಗಳು)
ನಿರೂಪಣೆ: ನ.ರವಿಕುಮಾರ್
ಅಭಿನವ, ಬೆಂಗಳೂರು
ಬೆಲೆ: ರು. 250
6. ಚಿದಂಬರ ರಹಸ್ಯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: ರು. 165
7. ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು)
ನೇಮಿಚಂದ್ರ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: ರು. 190
8. ಕರಿನೀರ ರೌರವ (ಸಾವರ್ಕರರ 'ಕಾಳೇಪಾಣೀ'ಯ ಕನ್ನಡಾನುವಾದ)
ವೀರ ಸಾವರ್ಕರ್
ಅನು: ಗಿರಿಜಾಶಾಸ್ತ್ರೀ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರು. 90
9. ಮಲೆಗಳಲ್ಲಿ ಮದುಮಗಳು (18 ಬಾರಿ ಮುದ್ರಿತವಾದ ಜನಪ್ರಿಯ ಬೃಹತ್ ಕಾದಂಬರಿ)
ಕುವೆಂಪು
ಉದಯ ರವಿ ಪ್ರಕಾಶನ, ಮೈಸೂರು
ಬೆಲೆ: ರು. 380
10. ಮಾವೋನ ಕೊನೆಯ ನರ್ತಕ (ಲೀ ಕುನ್ ಕ್ಸಿನ್ ಆತ್ಮಕಥೆ)
ಅನು: ಜಯಶ್ರೀ ಭಟ್
ಛಂದ ಪುಸ್ತಕ, ಬೆಂಗಳೂರು, ಬೆಲೆ: ರು. 220
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755