ಟಾಪ್ 10 ಪುಸ್ತಕಗಳು
1. ಕುಮಾರವ್ಯಾಸ ಕಥಾಂತರ (ಆದಿ ಪರ್ವ- ಸಭಾ ಪರ್ವ)
ಎಚ್.ಎಸ್. ವೆಂಕಟೇಶಮೂರ್ತಿ
ಅಭಿನವ, ಬೆಂಗಳೂರು
ಬೆಲೆ: 250
2. ಸಮಗ್ರ ಕಾಮರೂಪಿ (ಕಾಮರೂಪಿಯವರ ಸಮಗ್ರ ಕಥೆ, ಕಾದಂಬರಿ, ಕವನ ಇತ್ಯಾದಿ)
ಕಾಮರೂಪಿ
ಸಂಚಯ, ಬೆಂಗಳೂರು
ಬೆಲೆ: 250
3. ಮಧುರ ಗಾಯಕ ಮನ್ನಾಡೇ (ಖ್ಯಾತ ಗಾಯಕ ಮನ್ನಾಡೇ ಕುರಿತು)
ಜಿ.ಜಿ. ನಾಗರಾಜ ಮತ್ತು ಇತರರು
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 130
4. ಸರಸ ಸಾಹಿತ್ಯ ಸಾರಾಮೃತ (ಪ್ರಸಿದ್ಧ ಸಾಹಿತಿಗಳ ಪ್ರಸಿದ್ಧ ಲೇಖನ ಸಂಗ್ರಹ)
ಸಂ: ಬಿ.ಎಸ್. ಕೇಶವರಾವ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 195
5. ಇಳಾ ಭಟ್ (ಸ್ತ್ರೀ ಸಮೂಹ ಶಕ್ತಿ ಸೇವಾದ ರೂವಾರಿಯ ಜೀವನ- ಸಾಧನೆ)
ಡಾ.ಗೀತಾ ಶೆಣೈ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 60
6. ಅಮ್ಮ ಹೇಳಿದ ಎಂಟು ಸುಳ್ಳುಗಳು (ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ)
ಎ.ಆರ್. ಮಣಿಕಾಂತ್
ನೀಲಿಮಾ ಪ್ರಕಾಶನ, ಬೆಂಗಳೂರು
ಬೆಲೆ: 110
7. ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು (ಟಿಪ್ಪುವಿನ ಮತ್ತೊಂದು ಮುಖ)
ಡಾ.ಎಂ. ಚಿದಾನಂದಮೂರ್ತಿ
ಭಾರತ ವಿಕಾಸ್ ಪರಿಷತ್ತು, ಬೆಂಗಳೂರು
ಬೆಲೆ: 100
8. ನೀನಿಲ್ಲದೇ ನನಗೇನಿದೆ.... (ತಕ್ಕ ಸಂಗಾತಿ ಆಯ್ಕೆಗೆ ಸೂಕ್ತ ಮಾರ್ಗದರ್ಶನ)
ಡಾ.ವಿರೂಪಾಕ್ಷ ದೇವರಮನೆ
ಸಾವಣ್ಣಪ್ರಕಾಶನ, ಬೆಂಗಳೂರು
ಬೆಲೆ: 160
9. ಕರ್ನಾಟಕ ಸಂಗಾತಿ (ಕರ್ನಾಟಕದ ನೆಲ-ಜಲ-ಭಾಷೆ ಕುರಿತ ಮಾಹಿತಿ ಕೋಶ)
ಸಂ: ಪ್ರೊ.ಬರಗೂರು ರಾಮಚಂದ್ರಪ್ಪ
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಬೆಲೆ: 275
10. ಆಧ್ಯಾತ್ಮದ ಮಧ್ಯೆ ಬಿಡುವು (ಓಶೋ ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆ)
ಅನು: ಟಿ.ಎನ್. ವಾಸುದೇವಮೂರ್ತಿ
ಓಶೋ ಇನ್ ಕರ್ನಾಟಕ, ಮೈಸೂರು
ಬೆಲೆ: 250
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

