01.ಮುಂಜಾವಿಗೊಂದು ನುಡಿಕಿರಣ (ಮನಕೆ ತಂಪೆರೆಯುವ ನುಡಿಮುತ್ತುಗಳು) ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ
ಸ್ಪರ್ಶ ಫೌಂಡೇಷನ್, ಬೆಂಗಳೂರು
ಬೆಲೆ: ರು.125
02. ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ (ಅಂಕಣ ಬರಹಗಳು)
ಲಕ್ಷ್ಮೀಶ ತೋಳ್ಪಾಡಿ
ಅಭಿನವ, ಬೆಂಗಳೂರು ಬೆಲೆ: ರು.100
03. ಅಮೀರ್ ಬಾಯಿ ಕರ್ನಾಟಕಿ (ಖ್ಯಾತ ಹಾಡು ನಟಿಯ ಜೀವನ ಕಥನ)
ರಹಮತ್ ತರೀಕೆರೆ
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: ರು. 300
04. ಸಮಾನತೆ ಕನಸನ್ನು ಮತ್ತೆ ಕಾಣುತ್ತಾ (ದಲಿತ ಪ್ರಜ್ಞೆಯ ವಿಶೇಷ
ಸಂಚಿಕೆಯ ಬರಹಗಳು)
ಪ್ರಧಾನ ಸಂಪಾದಕರ:
ಕೆ.ಎನ್. ಶಾಂತಕುಮಾರ್
ದಲಿತ ಸಂಘರ್ಷ ಸಮಿತಿ, ಮೈಸೂರು
ಬೆಲೆ: ರು. 160
05. ರೋಗನಿವಾರಕ ಜೀವನ ಶೈಲಿ (ಔಷಧವಿಲ್ಲದೆ ತೀವ್ರ ಸ್ವರೂಪದ ಕಾಯಿಲೆಗಳನ್ನು ಗುಣಪಡಿಸಿಕೊಳ್ಳ ಬೇಕೆ? ಈ ಪುಸ್ತಕ ಓದಿ)
ಡಾ. ಎ.ಎನ್. ನಾಗರಾಜ್
ಅಂಕಿತ ಪುಸ್ತಕ ಬೆಲೆ: ರು.150
06. ರಿಚರ್ಡ್‌ಬ್ರಾನ್‌ಸನ್
(ಸಿರಿವಂತನೊಳಗೊಬ್ಬ ಸಾಹಸಿ
ಮಾನವತಾವಾದಿಯ ಆತ್ಮಕಥೆ)
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: ರು. 250
07. ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥನ)
ನಿರೂಪಣೆ: ಜ.ನಾ. ತೇಜಶ್ರೀ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: ರು. 250
08. ಮಾವೋನ ಕೊನೆಯ ನರ್ತಕ
(ಲೀ ಕುನ್ ಕ್ಸಿನ್ ಆತ್ಮಕಥೆ)
ಅನು: ಜಯಶ್ರೀ ಭಟ್
ಛಂದ ಪುಸ್ತಕ , ಬೆಂಗಳೂರು
ಬೆಲೆ: ರು. 220
09. ಬೆಂದ ಕಾಳು ಆನ್ ಟೋಸ್ಟ್ (ಕಾರ್ನಾಡರ ಹೊಸ ನಾಟಕ)
ಗಿರೀಶ ಕಾರ್ನಾಡ
ಮನೋಹರ ಗ್ರಂಥಮಾಲಾ ಬೆಲೆ:ರು.70
10. ಓ ..... ನನ್ನ ಚೇತನ
ಡಾ.ನಾ. ಸೋಮೇಶ್ವರ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: ರು.180
-ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ ಬಸವನಗುಡಿ ಬೆಂಗಳೂರು- 560004 ದೂರವಾಣಿ - 26617100, 26617755