1. ದೇಗುಲದ ಆವರಣದಲ್ಲಿರು ಕೆರೆಗಳನ್ನು ಏನೆನ್ನುವರು?
2. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಯಾವ ವಂಶದ ದೊರೆ?
3. ಆಸ್ಟ್ರೇಲಿಯಾ ವಿರುದ್ಧ ಮೊನ್ನೆ ನಡೆದ ಟೆಸ್ಟ್ ಪಂದ್ಯದಲ್ಲಿ 'ಪಂದ್ಯಪುರುಷ' ಗೌರವಕ್ಕೆ ಪಾತ್ರರಾದ ಭಾರತೀಯ ಕ್ರಿಕೆಟಿಗ ಯಾರು?
4. ಸೂರ್ಯನ ನೇರಳಾತೀತ ಕಿರಣಗಳಿಂದ ಭೂ ವಾತಾವರಣವನ್ನು ರಕ್ಷಿಸುತ್ತಿರುವ ಪರದೆ ಯಾವುದು?
5. ಇತ್ತೀಚೆಗೆ 'ಜಯದೇವ' ಪ್ರಶಸ್ತಿ ಸ್ವೀಕರಿಸಿದ ಕನ್ನಡದ ಖ್ಯಾತ ಕವಿ ಯಾರು?
ಉತ್ತರ
1. ಕಲ್ಯಾಣಿ.
2. ತುಳುವ.
3. ಎಂ.ಎಸ್. ಧೋನಿ.
4. ಓಜೋನ್.
5. ಜಿ.ಎಸ್.
ಶಿವರುದ್ರಪ್ಪ.