ಶೀಘ್ರ ನಿದ್ರೆಗೆ ಜಾರಲು ಏನ್ಮಾಡ್ಬೇಕು? ಬೆಡ್‌ರೂಮ್ ಅನ್ನು ಕ್ಲಾಸ್‌ರೂಮ್ ರೀತಿ ಡೆಕೋಟ್‌ರೇಟ್ ಮಾಡ್ಬೇಕು.
ಈಗ ಕಾಫಿಗೆ ಮಿಕ್ಸ್ ಮಾಡುವ ವಯಾಗ್ರವೂ ಲಭ್ಯವಿದೆ. ಇದರ ಒಂದೇ ಒಂದು ಲಾಭ ಅಂದ್ರೆ, ಅದ್ದಿದ ಬಿಸ್ಕತ್ತು ಮೃದುವಾಗದೆ ಗಟ್ಟಿಯಾಗಿಯೇ ಇರುತ್ತಂತೆ!
ಕೆಲವರು ಕೇಳ್ತಾರೆ, 'ಲವ್ ಮ್ಯಾರೇಜ್ ಬೆಸ್ಟಾ ಅರೇಂಜ್ಡ್ ಮ್ಯಾರೇಜ್ ಬೆಸ್ಟಾ?' ಅಂತ. ಇದೊಳ್ಳೆ 'ಸುಸೈಡ್ ಬೆಸ್ಟಾ ಮರ್ಡರ್ ಆಗೋದು ಬೆಸ್ಟಾ?' ಅನ್ನೋ ಥರ ಇರುತ್ತೆ.
ಹಳೆಯ ಸಂಬಂಧಗಳನ್ನೇಕೆ 'Ex' ಅಂತ ಸಂಬೋಧಿಸಲಾಗುತ್ತದೆ? EXpiredಎಂಬ ಅರ್ಥವೇ?
ಬದುಕು ಎಷ್ಟೇ ಪ್ರಶ್ನೆಗಳನ್ನೆತ್ತಿದರೂ, ಗೂಗಲ್‌ನಲ್ಲಿ ಅದಕ್ಕೆ ಉತ್ತರ ಇರುತ್ತೆ!
ಆಲ್ಕೋಹಾಲ್ ಕುಡಿದ್ರೆ ಆಲ್ಕೋಹಾಲಿಕ್ ಆಗ್ತಾರೆ. Fantaಕುಡಿದ್ರೆ Fantasticಯಾಕೆ ಆಗಲ್ಲ?
ಬದುಕೇ ಒಂದು ಫೇಸ್‌ಬುಕ್. ಜನರು ನಿಮ್ಮ ಸಮಸ್ಯೆಗಳಿಗೆ ಲೈಕ್- ಕಾಮೆಂಟ್ ಮಾಡ್ತಾರೆ. ಆದರೆ, ಯಾರೂ ಪರಿಹಾರ ಹೇಳಲ್ಲ. ಯಾಕಂದ್ರೆ, ಎಲ್ಲರೂ ಅಪ್‌ಡೇಟ್ ಮಾಡೋದ್ರಲ್ಲಿ ಬ್ಯುಸಿ!