1. ಪತ್ರಿಕೋದ್ಯಮದ ಸಾಧನೆಗೆ ನೀಡುವ ಪುಲಿಟ್ಜರ್ ಪ್ರಶಸ್ತಿ ಯಾವ ವರ್ಷದಲ್ಲಿ ಸ್ಥಾಪನೆಯಾಯಿತು?
2. 'ದಿ ಗ್ರೇಟ್ ವಿಕ್ಟೋರಿಯಾ' ಮರುಭೂಮಿ ಯಾವ ದೇಶದಲ್ಲಿದೆ?
3. 1884ರಲ್ಲಿ ಫೌಂಟೇನ್ ಪೆನ್ ಅನ್ನು ಆವಿಷ್ಕರಿಸಿದ ವ್ಯಕ್ತಿ ಯಾರು?
4. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಾಗಿದ್ದು ಯಾವಾಗ?
5. 'ದಾಂಡಿಯಾ' ಯಾವ ರಾಜ್ಯದ ಪ್ರಸಿದ್ಧ ನೃತ್ಯ?
6. ಭಾರತದ ಯಾವ ಪ್ರಸಿದ್ಧ ಹಬ್ಬದಲ್ಲಿ 'ದೋಣಿ ಓಟ ಸ್ಪರ್ಧೆ' ಇಡಲಾಗುತ್ತದೆ?
ಉತ್ತರಗಳು
1917
ಆಸ್ಟ್ರೇಲಿಯಾ.
ಲೆವಿಸ್ ಎಡ್ಸನ್ ವಾಟರ್ಮನ್
1949.
ಗುಜರಾತ್
ಓಣಂ