ಹೊಸ ಪುಸ್ತಕ

Updated on: 

ಅಭಿನವ
17/18- 2, 1ನೇ ಮುಖ್ಯರಸ್ತೆ
ಮಾರೇನಹಳ್ಳಿ
ವಿಜಯನಗರ
ಬೆಂಗಳೂರು- 560 040.
ಇವರ ಪ್ರಕಟಣೆ...

ಪತ್ರವಾತ್ಸಲ್ಯ
ಲೇ: ವಿಜಯನಾಥ
ಪುಟ: 212, ಬೆಲೆ: 150.

ಮೈಯೇ ಸೂರು ಮನವೇ ಮಾತು
ಲೇ: ಬಸವರಾಜ ಕಲ್ಗುಡಿ
ಪುಟ: 370, ಬೆಲೆ: 275.

ಭಾಷೆ ಮತ್ತು ಸಾಮಾಜಿಕ ಸಂದರ್ಭ
ಲೇ: ಕೃಷ್ಣಪರಮೇಶ್ವರ ಭಟ್ಟ
ಪುಟ: 132, ಬೆಲೆ: 85.

ಕೋಮು ಸೌಹಾರ್ದತೆ ಮತ್ತು ಸಮಕಾಲೀನತೆ
ಸಂ: ಡಾ. ಕಾ.ವೆಂ. ಶ್ರೀನಿವಾಸಮೂರ್ತಿ
ಸಿವಿಜಿ ಇಂಡಿಯಾ
ಕಸ್ತೂರಬಾ ಭವನ
ಗಾಂಧಿಭವನ ಆವರಣ
ಕುಮಾರಪಾರ್ಕ್ ಪೂರ್ವ
ಬೆಂಗಳೂರು- 560 001.
ಪುಟ: 204, ಬೆಲೆ: 150.

ಶಿಶುನಾಳ ಶರೀಫ
ಲೇ: ಸುಕನ್ಯಾ ತ್ಯಾವಣಗೆ
ಸಿಂಚನ ಪ್ರಕಾಶನ
ಹಾವೇರಿ.
ಪುಟ: 72, ಬೆಲೆ: 75.

ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ
ಕನಕಗಿರಿ 584 119
ಗಂಗಾವತಿ ತಾ.
ಕೊಪ್ಪಳ ಜಿ.
ಇವರ ಪ್ರಕಟಣೆ...

ಮಹಾನ್ ಕಾರಣಿಕ ಶ್ರೀ ಹಾನಗಲ್ಲ ಕುಮಾರಶಿವಯೋಗಿ
ಲೇ: ರಾಜಗರು ಗುರುಸ್ವಾಮಿ ಕಲಿಕೇರಿ
ಪುಟ: 152, ಬೆಲೆ: 50.

ಸುವರ್ಣ ಗಿರಿ
ಲೇ: ಚೆನ್ನ
ಪುಟ: 112, ಬೆಲೆ: 20.

100 ನಮನ

ಲೇ: ಚೆನ್ನ
ಪುಟ: 136, ಬೆಲೆ: 50 ರು.

ನಿರ್ಬಯಲ ನೆಯ್ಗೆ
ಲೇ: ಚೆನ್ನ
ಶ್ರೀ ಸಾಯಿ ಸಾಹಿತ್ಯ
ನಂ. 624, 9ನೇ 'ಡಿ' ಮುಖ್ಯರಸ್ತೆ
ಹಂಪಿನಗರ
ಬೆಂಗಳೂರು- 560 104
ಪುಟ: 314, ಬೆಲೆ: 240 ರು.

ಹೊನ್ನ ಸಿರಿ

ಲೇ: ಪ್ರಭಾಲಿಂಗ ನೀಲೂರೆ
ಅಲ್ಲಮಪ್ರಭು ಪ್ರಕಾಶನ
ಕಾವ್ಯಾಲಯ, ಲಕ್ಷ್ಮಿನಗರ
ಶಹಾಪುರ- 585 223
ಯಾದಗಿರಿ ಜಿಲ್ಲೆ.
ಪುಟ: 240, ಬೆಲೆ: 180 ರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com