ಟಾಪ್ 10 ಪುಸ್ತಕಗಳು
1. ಕಾಡು ಮತ್ತು ಕ್ರೌರ್ಯ (ತೇಜಸ್ವಿಯವರ ಪ್ರಥಮ ಕಾದಂಬರಿ)
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ಮೂಡಿಗೆರೆ
ಬೆಲೆ: 120.
2. ಖುಷ್ವಂತ್ ನಾಮ (ನನ್ನ ಬದುಕಿನ ಪಾಠಗಳು)
ಖುಷ್ವಂತ್ ಸಿಂಗ್
ಅನು: ಎಂ.ಎಸ್. ರುದ್ರೇಶ್ವರ ಸ್ವಾಮಿ
ಸಪ್ನ ಬುಕ್ ಹೌಸ್, ಬೆಂಗಳೂರು
ಬೆಲೆ: 110.
3. ಅನುಸಂಧಾನ (ಪುಸ್ತಕಾವಲೋಕನ ಸಂಕಲನ )
ಬರಗೂರು ರಾಮಚಂದ್ರಪ್ಪ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 295.
4. ಕಾಡು ಕಡಲು ಕಣಿವೆ (ಚಾರಣ ಕಥನಗಳು)
ಮುನಿಯಾಲ ಗಣೇಶ್ ಶೆಣೈ
ಛಾಯಾ ಸಾಹಿತ್ಯ, ಬೆಂಗಳೂರು
ಬೆಲೆ: 150.
5. ಬಾಲಂ ಕೃತ ಚುಕ್ಕಿ ಧೂಮಕೇತು (ಒಂದು ಪರಿಚಯ)
ಬಿ.ಎಸ್. ಶೈಲಜಾ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 80.
6. ಆತ್ಮೀಯರು (ಕೆಲವು ಮಹನೀಯರ ಪರಿಚಯ)
ಪ್ರೊ.ಎಚ್.ಎಂ. ಮರುಳಸಿದ್ಧಯ್ಯ
ನಿರುತ ಪ್ರಕಾಶನ, ಬೆಂಗಳೂರು
ಬೆಲೆ: 150.
7. ಸ್ವರ ಸಾಧಕರು (ಕರ್ನಾಟಕ ಹಾಗೂ ಹಿಂದೂಸ್ಥಾನಿ ಸಂಗೀತ ವಿದ್ವಾಂಸರನ್ನು ಕುರಿತ ಲೇಖನಗಳು)
ಸಂ: ಗೌರಿಸುಂದರ್
ಸುಂದರ ಪ್ರಕಾಶನ, ಬೆಂಗಳೂರು
ಬೆಲೆ: 275.
8. ಸಮರಸವೇ ಜೀವನ (ಗೋಕಾಕರ ಮಹಾ ಕಾದಂಬರಿ -3 ಸಂಪುಟಗಳಲ್ಲಿ)
ವಿ.ಕೃ.ಗೋಕಾಕ್
ಐಬಿಎಚ್ ಪ್ರಕಾಶನ, ಬೆಂಗಳೂರು
ಬೆಲೆ: 1130.
9. ಹರಿದಾಸರ 10000 ಹಾಡುಗಳು
ಸಂ: ಡಾ.ಅರಳುಮಲ್ಲಿಗೆ ಪಾರ್ಥಸಾರಥಿ
ಶ್ರೀ ಹರಿದಾಸ ಸಂಘ, ಬೆಂಗಳೂರು
ಬೆಲೆ: 795.
10.ತಪಸ್ವೀಜಿ ಮಹಾರಾಜ್ (185 ವರ್ಷ ಬದುಕಿದ್ದ ಸಿದ್ಧರೊಬ್ಬರ ಜೀವನ ಚರಿತ್ರೆ)
ಟಿ.ಎಸ್. ಅನಂತಮೂರ್ತಿ
ಲೋಕಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ
ಬೆಲೆ: 275.
ಮಾಹಿತಿ: ಅಂಕಿತ ಪುಸ್ತಕ 53, ಗಾಂಧಿಬಜಾರ್ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು- 04. ದೂರವಾಣಿ - 26617100, 26617755
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

