ರಾಜ್ಯಾದ್ಯಂತ ಅಂತೂ ಮೊಳಗಿತು ವರ್ಷೋದ್ಗಾರ, ತುಂಬಿ - ತುಳುಕಿದ ಜಲಾಶಯಗಳುಇಳೆಗೆ ಮಳೆ ಸುರಿಯುತ್ತಿಲ್ಲ ಬೇಸರ, ಹತಾಶೆ, ಆಕ್ರೋಶಕ್ಕೆ ಇವೆಲ್ಲವಕ್ಕೂ ಭಾನುವಾರ ಒಂದು ರೀತಿಯಲ್ಲಿ ಪೂರ್ಣವಿರಾಮ ಹಾಕಿದಂತಾಗಿದೆ.
ದಕ್ಷಿಣ ಕನ್ನಡದಲ್ಲಿ ಮಳೆ ಪ್ರದಕ್ಷಿಣೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಹಳ್ಳ, ಕೊಳ್ಳ, ತೊಡು ಭರ್ತಿಯಾಗಿವೆ.
ಎಂಜಿನಿಯರಿಂಗ್ ಪ್ರಾಧ್ಯಾಪಕರಿಂದಲೂ ಮೋಜಿನ ಯಾತ್ರೆ!ಮಧುಚಂದ್ರಕ್ಕೆ ಹೇಳಿಮಾಡಿಸಿದಂತಿರುವ ದೇಶ-ವಿದೇಶದ ಐಷಾರಾಮಿ ರೆಸಾರ್ಟ್ಗಳಲ್ಲಿ ರಾಜ್ಯದ ತಾಂತ್ರಿಕ ಕಾಲೇಜುಗಳ ಪ್ರಾಧ್ಯಾಪಕರಿಗೆ ತರಬೇತಿ!
ವರ್ಷೋಲ್ಲಾಸಬರದ ಆತಂಕದಲ್ಲಿದ್ದ ರಾಜ್ಯದ ಜನರಿಗೆ ವರುಣ ಕೊನೆಗೂ ಕೃಪೆ ತೋರಿದ್ದಾನೆ. ಕೊಡಗು, ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾನುವಾರ ಭಾರೀ ಮಳೆಯಾಗಿದೆ.
ಗೋವಾದ ಮಳೆಗಾಲ ಕುತಂತ್ರ ರಾಜಕಾರಣಿಗಳ ಬಾಯಿಗೆ ಬರಗೋವಾ ಸರ್ಕಾರಕ್ಕೆ ಯಾಕಿಂಥ ಸಿಟ್ಟು ಗೊತ್ತಿಲ್ಲ. ಕನ್ನಡಿಗರ ಮನೆಗಳನ್ನು ನೆಲಸಮ ಮಾಡಲು ಮಳೆಗಾಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದೆ.
ಬ್ರಿಕ್ಸ್ ಶೃಂಗಸಭೆ: ಬ್ರೆಜಿಲ್’ಗೆ ತೆರಳಿದ ಮೋದಿಬ್ರೆಜಿಲ್ನಲ್ಲಿ ಜು.14 ಮತ್ತು 15ರಂದು ನಡೆಯುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬ್ರೆಜಿಲ್’ಗೆ ತೆರಳಿದ್ದಾರೆ.
ಮತ್ತೆ ಗೋವಾ ದೌರ್ಜನ್ಯ ಕನ್ನಡಿಗರ ಮನೆ ಪುಡಿ ಪುಡಿಬೈನಾ ಬೀಚ್ ಪ್ರದೇಶದಲ್ಲಿರುವ ಕನ್ನಡಿಗರ ಮನೆ ತೆರವು ಕಾರ್ಯಕ್ಕೆ ಗೋವಾ ಸರ್ಕಾರ...
ಕೈಗೆ ಮಿಶ್ರಾ ಅಸ್ತ್ರಮೋದಿ ಸರ್ಕಾರವನ್ನು ಹಣಿಯಲು ಅವಕಾಶಕ್ಕೆ ಕಾಯುತ್ತಿರುವ ಕಾಂಗ್ರೆಸ್ ಈಗ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ...
ರೈತರ ಸಾಲಪಾವತಿಗೆ ಪೀಡಿಸದಿರಿ: ಸಿಎಂರಾಜ್ಯದಲ್ಲಿ ತೀವ್ರ ಬರಗಾಲ ಇಲ್ಲ. ಆದರೂ ರೈತರ ಸಂಕಷ್ಟ ಕಡಿಮೆ ಮಾಡುವ ಉದ್ದೇಶದಿಂದ ರೈತರ ಸಾಲ ವಸೂಲಿ ಮುಂದೂಡಲಾಗಿದೆ.
ಮದನಿಗೆ ತಿಂಗಳ ಷರತ್ತಿನ ಜಾಮೀನುಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್ ನಾಸರ್ ಮದನಿಗೆ ಸುಪ್ರೀಂಕೋರ್ಟ್ ಒಂದು ತಿಂಗಳು ಷರತ್ತುಬದ್ಧ ಜಾಮೀನು ನೀಡಿದೆ.
ಸ್ವಾವಲಂಬನೆಯತ್ತ ಭಾರತ, ದೇಶೀಯ ಉತ್ಪಾದನೆಗೆ ಉತ್ತೇಜನಭಾರತವು ಸ್ವಾವಲಂಬಿಯಾಗಬೇಕು ಎನ್ನುವುದು ಎಲ್ಲರ ಆಸೆ ಅಲ್ಲವೇ? ಅದಕ್ಕಾಗಿಯೇ ಸರ್ಕಾರ ಕೆಲವೊಂದು ಕ್ರಮಗಳನ್ನು ಘೋಷಿಸಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ